Daily Horoscope
✕

ಅದ್ಭುತ ಲೈಂಗಿಕ ಸುಖಕ್ಕೆ ಈ ರೀತಿ ಮಾಡಿ

Webdunia
ಮಂಗಳವಾರ, 31 ಡಿಸೆಂಬರ್ 2019 (19:25 IST)
ನಿತ್ಯದ ಭಂಗಿ ಹಾಗೂ ತೀರಾ ಸಾಮಾನ್ಯ ರತಿ ಭಂಗಿಯಲ್ಲಿ ಆನಂದ ಸಿಗದಿದ್ದಾಗ ಈ ಭಂಗಿಯನ್ನು ಒಮ್ಮೆ ಪ್ರಯತ್ನಿಸಿ ನೋಡಿ.

ಇದರ ಹೆಸರು ಶುನಕ ಸಂಯೋಗ ಭಂಗಿ. ಈ ಭಂಗಿ ಎಂದರೆ ಕೆಲ ಮಹಿಳೆಯರಿಗೆ ಸಿಕ್ಕಾಪಟ್ಟೆ ಇಷ್ಟ. ಕೆಲವರಂತೂ ಬಿಲ್ ಕುಲ್ ಒಪ್ಪಲ್ಲ. ಆದರೆ ಪುರುಷರು ಮಾತ್ರ ಸಖತ್ ಇಷ್ಟಪಡುತ್ತಾರೆ.                                                                                                        
ಈ ಭಂಗಿಯಲ್ಲಿ ಸ್ತ್ರೀ ತನ್ನ ಬೆನ್ನನ್ನು ಪುರುಷನಿಗೆ ಎದುರಾಗಿಟ್ಟು ಮೊಳಕಾಲುಗಳ ಮೇಲೆ ಬಾಗುತ್ತಾಳೆ. ಹೇಳಬೇಕೆಂದರೆ, ಸ್ರ್ತೀ ಶುನಕದ ರೀತಿಯಲ್ಲಿ ಕೂರುತ್ತಾಳೆ. ಹಾಗಾಗಿಯೇ ಈ ಭಂಗಿಗೆ ಆ ಹೆಸರು ಬಂದಿದೆ. ಸಂಭೋಗ ಹಿಂದಿನಿಂದ ನಡೆಯುತ್ತದೆ.

ಈ ಭಂಗಿ ಅತ್ಯಂತ ಸುಲಭವಾದದ್ದಷ್ಟೇ ಅಲ್ಲದೆ ಅತ್ಯಂತ ಸಂತೃಪ್ತಿಯನ್ನೂ ನೀಡುತ್ತದೆ. ಸರ್ವ ಸಾಧಾರಣ ಭಂಗಿಗಿಂತಲೂ ಈ ಭಂಗಿಯಲ್ಲಿ ಸಂಭೋಗ ಹೆಚ್ಚಿನ ಕಾಲ ನಡೆಯುತ್ತದೆ. ವಿಭಿನ್ನ ಆನಂದಕ್ಕಾಗಿ ಈ ಭಂಗಿಯನ್ನು ಸ್ತ್ರೀ ಪುರುಷರು ಪ್ರಯತ್ನಿಸಬಹುದು.

ಸ್ತ್ರೀಯರ ಹಿಂದಿನಿಂದ ಅಂಗಪ್ರವೇಶವಾಗುವ ಕಾರಣ ಪುರುಷಾಂಗ ಸಂಪೂರ್ಣವಾಗಿ ಮಹಿಳೆಯ ಗುಪ್ತಾಂಗವನ್ನು ಪ್ರವೇಶಿಸುತ್ತದೆ. ಮಹಿಳೆಯರು ನೋವಿನಿಂದ ಕೂಡಿದ ರಸೋಲ್ಲಾಸವನ್ನು ಅನುಭವಿಸುತ್ತಾರೆ. ಇದಿಷ್ಟೇ ಅಲ್ಲದೆ ಶೀಘ್ರವಾಗಿ ಸಂತೃಪ್ತಿಯನ್ನೂ ಪಡೆಯುತ್ತಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ