Webdunia - Bharat's app for daily news and videos

Install App

ಪತ್ನಿ ಜೊತೆ ರೋಮ್ಯಾನ್ಸ್ ಮಾಡೋವಾಗ ಪ್ರೇಯಸಿ ನೆನಪು ಆಗೋದು ಸರಿನಾ?

Webdunia
ಶನಿವಾರ, 28 ಡಿಸೆಂಬರ್ 2019 (22:09 IST)
ಪ್ರಶ್ನೆಸರ್, ನನಗೆ ಈಗ 25 ವರ್ಷ. ನಾನು ಪಿಯುನಿಂದ ಪಿಜಿವರೆಗೆ ಓದುತ್ತಿರುವಾಗ ಸಹಪಾಠಿಯನ್ನು ತುಂಬಾ ಪ್ರೀತಿ ಮಾಡಿದ್ದೆ. ಅವಳು ನನ್ನನ್ನು ತುಂಬಾ ಪ್ರೀತಿಮಾಡುತ್ತಿದ್ದಳು. ನಾವಿಬ್ಬರೂ ಏಳೆಂಟು ವರ್ಷ ಜೋಡಿ ಹಕ್ಕಿಯಾಗಿದ್ದೆವು.


ನಾವಿಬ್ಬರೂ ಸಾಕಷ್ಟು ಸಲ ರತಿಸುಖ ಅನುಭವಿಸಿದ್ದೇವೆ. ಈಗ ಬೇರೆ ಹುಡುಗಿಯನ್ನು ಮದುವೆಯಾಗಿರುವೆ. ಆದರೆ ಪ್ರತಿದಿನ ರಾತ್ರಿ ವೇಳೆ ನಾನು ನನ್ನ ಪತ್ನಿ ಜತೆ ಸಮ್ಮಿಲನ ನಡೆಸೋವಾಗ ನನಗೆ ನನ್ನ ಮೊದಲಿನ ಪ್ರೇಯಸಿಯ ನೆನಪೇ ಕಾಡುತ್ತಿದೆ. ಅವಳಿಂದ ಸಿಕ್ಕ ಸುಖ, ಪತ್ನಿಯಿಂದ ಸಿಗುತ್ತಿಲ್ಲ ಎಂಬ ಭಾವ ಕಾಡುತ್ತಿದೆ. ನನಗೆ ಹಗಲು, ರಾತ್ರಿ ನನ್ನೆ ಮೊದಲನೇ ಪ್ರೇಯಸಿಯೇ ನೆನಪಾಗುತ್ತಿದ್ದಾಳೆ.  
 

ಉತ್ತರಪ್ರೀತಿ ಮಾಡೋವಾಗ ಇಬ್ಬರಿಗೂ ಎಚ್ಚರಿಕೆ ಅಗತ್ಯ. ಪ್ರೇಮಕಾಲದಲ್ಲಿ ತೋರುವ ಧೈರ್ಯ ಮದುವೆ ಹಂತದಲ್ಲಿ ಮುರಿದುಬೀಳುವುದೇ ಹೆಚ್ಚು. ಹೀಗಾಗಿ ಪ್ರೀತಿ ಮಾಡುವಾಗಲೇ ಲೈಂಗಿಕವಾಗಿ ಸಂಪರ್ಕ ಹೊಂದಬಾರದು ಎಂಬ ಅರಿವಿರಬೇಕು.

ಈಗ ನಿಮ್ಮ ಪ್ರೇಯಸಿ ಹಾಗೂ ನೀವು ಬೇರೆ ಬೇರೆ ಮದುವೆಯಾಗಿದ್ದೀರಿ. ಹೀಗಾಗಿ ನೀವು ಅವಳನ್ನು ಮರೆತು ನಿಮ್ಮ ಪತ್ನಿ ಜತೆ ಸಂಸಾರ ನಡೆಸುವುದು ಉತ್ತಮ. ಪ್ರೇಯಸಿಯ ನೆನಪು ಬರದಂತೆ ನೋಡಿಕೊಳ್ಳಿ.

ನಿಮ್ಮನ್ನೇ ನಂಬಿರುವ ಪತ್ನಿಗೆ ಜೀವನಪೂರ್ಣ ಸುಖವಾಗಿ ನೋಡಿಕೊಳ್ಳುವ ಕೆಲಸ ನಿಮ್ಮದೇ ಎನ್ನುವುದು ಮರೆಯದಿರಿ. ನಿಮ್ಮ ಪತ್ನಿಗೆ ಅವರದ್ದಲ್ಲದ ತಪ್ಪಿಗೆ ಯಾವ ರೀತಿಯ ನೋವು, ಶಿಕ್ಷೆ ಕೊಡುವುದು ಸರಿಯಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ರಕ್ತ ತುಂಬಲು ಕೊಡುವ ಗುಳಿಗೆಗಳಿಂದ ಏನು ಅಡ್ಡಪರಿಣಾಮವಿದೆ ಎಂದು ತಿಳಿದುಕೊಳ್ಳಿ

ಪೇಪರ್ ಅವಲಕ್ಕಿಯಿಂದ ಆರೋಗ್ಯಕ್ಕೆ ಸಿಗುವ ಸಿಗುವ ಪ್ರಯೋಜನಗಳು ಇಲ್ಲಿದೆ

ಮುಂದಿನ ಸುದ್ದಿ
Show comments