ಹುಡುಗಿ ಜೊತೆ ನಗ್ನವಾಗಿ ಮಲಗಿದ್ದರೂ ಹಸ್ತಮೈಥುನ ಮಾಡಿಕೊಳ್ಳುವ ಹುಡುಗ

Webdunia
ಶನಿವಾರ, 28 ಡಿಸೆಂಬರ್ 2019 (22:05 IST)
ಪ್ರಶ್ನೆ ಸರ್. ನಾನು  28ರ  ಹರೆಯದ ಯುವಕ. ನಾನು ಒಂದು ಹುಡುಗಿ ಜತೆ ಲಿವಿಂಗ್ ರಿಲೇಷನ್ ನಲ್ಲಿ ಇದ್ದೇನೆ. ನಾನು ಯುಟ್ಯೂಬ್ ನಲ್ಲಿ ತರಹೇವಾರಿ ವಿಡಿಯೋಗಳನ್ನು ನೋಡುತ್ತೇನೆ. ಆದರೆ ಅದರಂತೆ ಮಾಡು ಎಂದು ನನ್ನ ಹುಡುಗಿಗೆ ಹೇಳಿದ್ರೆ ಅವಳು ಮಾಡುತ್ತಿಲ್ಲ.

ಅಲ್ಲದೇ ಪ್ರತಿ ದಿನ ರಾತ್ರಿ ಒಂದು ಬಾರಿ ಮಾತ್ರ ನನ್ನ ಜತೆ ಸುಖಿಸುತ್ತಿದ್ದಾಳೆ. ಎರಡನೇ ಬಾರಿಗೆ ನೋ ಎಂತಿದ್ದಾಳೆ. ಹೀಗಾಗಿ ನನ್ನ ಮನೋಕಾಮನೆಗಳನ್ನು ನನ್ನಲ್ಲಿಯೇ ಸುಟ್ಟುಕೊಳ್ಳುತ್ತಿದ್ದೇನೆ. ಹುಡುಗಿ ಜೊತೆಗೆ ಮಲಗಿದ್ದಾಗಲೂ ಹಸ್ತಮೈಥುನ ಮಾಡಿಕೊಳ್ಳುತ್ತಿರುವೆ. ಇದಕ್ಕೆ ಪರಿಹಾರ ಇದೆಯಾ?

ಉತ್ತರ: ಒಳ್ಳೆಯ ಸಿನಿಮಾಗಳನ್ನು ನೋಡಿದ ಮಾತ್ರಕ್ಕೆ ನೀವು ಹೀರೋ ಆಗಿದಿಲ್ಲ ಎಂಬುದನ್ನು ನೆನಪಿಡಿ. ನೀವು ನೀಲಿ ಚಿತ್ರಗಳನ್ನು ನೋಡಿ ಅದರಂತೆ ಮಾಡು ಅಂತ ಹುಡುಗಿಯ ಮೇಲೆ ಒತ್ತಡ ಹೇರಬೇಡಿ. ಅದು ಅವರಿಂದಾಗಿಯೇ ಬರಬೇಕು. ಆ ಕುರಿತು ತಿಳುವಳಿಕೆ ನೀಡಿ.

ಅಸಹಜ ಹಾಗೂ ಅನೈಸರ್ಗಿಕ ಕ್ರಿಯೆ ಮುಂದಾಗಬೇಡಿ. ಇದರಿಂದಾಗಿಯೇ ಅವಳು ಒಂದು ಬಾರಿ ಮಾತ್ರ ಸೇರುತ್ತಿರಬಹುದು. ಪ್ರೀತಿಯಿಂದ ಸರಸ ಮಾಡಿ. ಸರಸದಲ್ಲಿ ಅನುಕರಣೆ ಬೇಡ. ಇಷ್ಟಾದರೂ ಹುಡುಗಿ ಸಹಕಾರ ನೀಡದಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೆ ಎಷ್ಟು ಉಪ್ಪು ಸೇವಿಸಬಹುದು, ಹೆಚ್ಚು ಸೇವಿಸಿದ್ರೆ ಏನಾಗುತ್ತದೆ

ಬೇಸಿಗೆಯ ಉರಿಬಿಸಿಲಿಗೆ ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸಿದ್ರೆ ಏನಾಗುತ್ತೆ

ಮಕ್ಕಳು ಸೇವಿಸುವ ಈ ಆಹಾರಗಳು ಅವರ ಸ್ಮರಣ ಶಕ್ತಿ ದುರ್ಬಲಗೊಳಿಸಬಹುದು

ಡಿಹೈಡ್ರೇಶನ್ ಅಂದ್ರೆ ಏನ್‌, ಸಮಸ್ಯೆಯಾದಾಗ ಏನ್‌ ಮಾಡಬೇಕು ಗೊತ್ತಾ

ಹಿತ್ತಲಲ್ಲಿ ಸಿಗುವ ಪೇರಳೆ ಹಣ್ಣಿನ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾ

ಮುಂದಿನ ಸುದ್ದಿ