ಗಂಡ ಇಲ್ಲದ ಯುವತಿಗೆ ಗರ್ಭಿಣಿ ಮಾಡಿದ್ದು ಯಾರು?

Webdunia
ಶನಿವಾರ, 28 ಡಿಸೆಂಬರ್ 2019 (22:02 IST)
ಪ್ರಶ್ನೆ: ಅವಳು ಪ್ರಾಯ ತುಂಬಿದ ಆಂಟಿ. ವಯಸ್ಸು 28. ಅವಳಿಗೆ ಗಂಡ ಇಲ್ಲ. ಅವಳ ಅತ್ತೆ, ಮಾವ ಕೂಡ ಸರಕಾರಿ ಕೆಲಸದಲ್ಲಿದ್ದು ನಿತ್ಯ ನೌಕರಿಗೆ ಹೋಗುತ್ತಾರೆ. ಹೀಗಾಗಿ ಮನೆಯಲ್ಲಿ ಒಬ್ಬಳೇ ಇರುವ ನನ್ನ ಜತೆ ಪರಿಚಯಮಾಡಿಕೊಂಡಿದ್ದಾಳೆ.

ನಾವಿಬ್ಬರೂ ಅಕ್ಕ ಪಕ್ಕದ ಮನೆಯಲ್ಲಿಯೇ ಇದ್ದೇವೆ. ಪರಿಚಯ ಸಲುಗೆಯಾಗಿ ಮಾರ್ಪಟ್ಟ ಬಳಿಕ ನಾವಿಬ್ಬರೂ ಒಬ್ಬರನ್ನು ಒಬ್ಬು ಬಿಟ್ಟು ಒಂದು ದಿನವೂ ಇಲ್ಲ. ಕಳೆದೊಂದು ವರ್ಷದಿಂದ ನಾವಿಬ್ಬರೂ ನಿತ್ಯ ಲೈಂಗಿಕ ಕ್ರಿಯೆ ನಡೆಸುತ್ತಿದ್ದೇವೆ. ಇದೀಗ ಅವಳು ಗರ್ಭಿಣಿಯಾಗಿದ್ದಾಳೆ. ಮುಂದೇನು ಮಾಡಲಿ? 

ಉತ್ತರ: ಪರಸ್ತ್ರೀಯನ್ನು ನೋಡುವುದು ಮತ್ತು ಅವರ ಜತೆ ಸುಖಿಸುವುದು ತರವಲ್ಲ. ವಿದ್ಯಾರ್ಜನೆ ವಯಸ್ಸಿನಲ್ಲಿಯೇ ಈ ರೀತಿಯಾದರೆ ಮುಂದೆ ನಿಮ್ಮ ಭವಿಷ್ಯವೇ ಹಾಳಾಗಬಹುದು. ಅವಳಿಗೆ ಗಂಡ ಇಲ್ಲದಿದ್ದರೆ ಆ ಸ್ಥಾನವನ್ನು ಅಕ್ರಮವಾಗಿ ತುಂಬಿರೋದು ನಿಮ್ಮ ತಪ್ಪು.

ಮನೆಮಂದಿ ಎಲ್ಲರೂ ಕೆಲಸದಲ್ಲಿದ್ದು ಅವಳಿಗೆ ಯಾವ ಚಿಂತೆಯೂ ಇರದಿರಬಹುದು. ಅವಳ ತೆವಲಿಗೆ ಹಾಗೇ ನಿಮ್ಮನ್ನು ಬಳಸಿಕೊಳ್ಳುತ್ತಿರಬಹುದು. ಆದರೆ ನಿಮ್ಮಿಂದಾಗಿ ಆಕೆ ಗರ್ಭಿಣಿಯಾಗಿರೋ ಕಾರಣ ಅವಳನ್ನೇ ಮದುವೆಯಾಗಿ ಹಾಯಾಗಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಮುಂದಿನ ಸುದ್ದಿ