ಬೆಡ್ ನಲ್ಲಿ ಆತನ ಬಟ್ಟೆಬಿಚ್ಚಿ ಮೇಲೆ ಬಂದು ಆಕೆ ಹೀಗೆ ಮಾಡೋದಾ

Webdunia
ಗುರುವಾರ, 26 ಡಿಸೆಂಬರ್ 2019 (15:09 IST)
ಪ್ರಶ್ನೆ: ಸರ್, ನನ್ನ ಹೆಸರು, ಊರು ಬೇಡ. ನನಗೆ ಇನ್ನೂ ಮದುವೆಯಾಗಿಲ್ಲ. ನನ್ನ ಸಮಸ್ಯೆ ಏನೆಂದರೆ ಎರಡು ವರ್ಷಗಳ ಹಿಂದಿನಿಂದ ನಮ್ಮ ಕಾಲೇಜಿನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿರುವೆ. ನಾನು ಅವಳು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ. ಆದರೆ ಅವಳ ಜತೆ ಪೂರ್ಣ ಒಂದಾಗಬೇಕಾದರೆ ನಾನು ಬೇಗನೆ ಔಟ್ ಆಗುತ್ತಿರುವೆ. ಅವಳೇ ಮೇಲೆ ಬಂದು ಏನೆಲ್ಲಾ ಮಾಡಿದರೂ ನನ್ನದು ಸೆಟೆದು ನಿಲ್ಲುತ್ತಿಲ್ಲ. ಇದರಿಂದ ನನಗೆ ಚಿಂತೆಯಾಗಿದೆ. ಅವಳಿಗೂ ಸರಿಯಾಗಿ ಸುಖ ಸಿಗುತ್ತಿಲ್ಲ. ಇದಕ್ಕೆ ಚಿಕಿತ್ಸೆ ಇದೆಯಾ?

ಉತ್ತರ: ನಿಮ್ಮ ಸಮಸ್ಯೆಯಾಗಿರುವ ಶೀಘ್ರ ಸ್ಖಲನಕ್ಕೆ ಚಿಕಿತ್ಸೆ ಇದೆ. ಅದಕ್ಕೂ ಮಿಗಿಲಾಗಿ ನೀವಾಗಿಯೇ ಸಮರಸದ ವಿಷಯದಲ್ಲಿ ಹಿಡಿತ ಸಾಧಿಸಬಹುದು. ಆರಂಭದಲ್ಲಿ ಈ ರೀತಿ ಸಮಸ್ಯೆಯನ್ನು ಬಹುತೇಕರು ಎದುರಿಸಿರುತ್ತಾರೆ. ಹೀಗಾಗಿ ಭಯ ಬಿಡಿ.

ಆರಂಭದಲ್ಲಿ ಹೀಗೆ ಆದರೂ ಮುಂದೆ ಸರಿಹೋಗುತ್ತದೆ. ಸಮಾಗಮದಲ್ಲಿ ಒಂದಾಗುವ ಸಮಯದಲ್ಲಿ ಪರಾಕಾಷ್ಠೆ ತಲುಪಿದಾಗ ನಿಮ್ಮ ಗಮನವನ್ನು ಒಂದಷ್ಟು ಸಮಯ ಬೇರೆ ವಿಷಯದತ್ತ ತಿರುಗಿಸಿ. ಇಲ್ಲವೇ ಒಂದಷ್ಟು ನಿಮಿಷ ತಟಸ್ಥವಾಗಿದ್ದು ಮತ್ತೆ ಮುಂದುವರಿಯಿರಿ. ಹೀಗೆ ಮಾಡುವುದರಿಂದ ನೀವು ನಿಮ್ಮ ಸಮಸ್ಯೆಯ ಮೇಲೆ ಹಿಡಿತ ಸಾಧಿಸಬಹುದು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಆರೋಗ್ಯವನ್ನು ಸಮತೋಲನದಲ್ಲಿಡಲು ಕಾಮ ಕಸ್ತೂರಿ ಬೀಜದ ನೀರು ಕುಡಿಯಿರಿ

ಮುಂದಿನ ಸುದ್ದಿ
Show comments