ಮಾವ ಔಟ್ ಆದಾಗ ಅತ್ತೆಗೆ ಸುಖ ನೀಡೋ ಅಳಿಯ

Webdunia
ಗುರುವಾರ, 26 ಡಿಸೆಂಬರ್ 2019 (15:06 IST)
ಪ್ರಶ್ನೆ: ನಮ್ಮ ನಮ್ಮ ಮಾವ ಸದಾ ಕುಡಿತದ ದಾಸನಾಗಿದ್ದಾನೆ. ನಿತ್ಯ ಕುಡಿದುಕೊಂಡೇ ಮನೆಗೆ ಬಂದು ಅತ್ತೆಯೊಂದಿಗೆ ಜಗಳ ತೆಗೆಯುತ್ತಾನೆ. ಆತನಿಂದ ಯಾವೊಂದು ಸುಖ ಕಾಣದ ನಮ್ಮ ಅತ್ತೆ ನನ್ನ ಬಳಿ ತನ್ನ ಸಮಸ್ಯೆಗಳನ್ನು ಯಾವಾಗಲೂ ಹೇಳಿಕೊಳ್ಳುತ್ತಿದ್ದಾಳೆ.  ಒಮ್ಮೆ ಅವಳು ತುಂಬಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಆಗ ನಾನು ಅವಳನ್ನ ನನ್ನೆಡೆಗೆ ಬರಸೆಳೆದು ತಲೆ ಸವರಿ, ಬೆನ್ನು ಸವರಿ ಸಮಾಧಾನ ಪಡಿಸಿದ್ದೆ. ಆದರೆ ಅಂದಿನಿಂದ ಆಕೆ ಕಡೆಗೆ ನಾನು ಆಕರ್ಷಿತನಾದೆ. ಅವಳ ಸ್ತನಗಳು ನನ್ನೆದೆಗೆ ಜೋರಾಗಿ ತಗುಲಿಕೊಂಡಿದ್ದನ್ನು ಮರೆಯೋಕೆ ಆಗ್ತಿಲ್ಲ.

ಅವಳು ಸಹ ಸಲುಗೆ ಹೆಚ್ಚಿಸಿಕೊಂಡು ಮಾವ ಬೇರೆ ಊರಿಗೆ ಹೋಗಿದ್ದಾಗ ನನ್ನ ಜತೆ ಸರಸ ನಡೆಸಿದ್ದಾಳೆ. ನಿಮ್ ಮಾವ ವಯಸ್ಸಲ್ಲಿ ನನಗಿಂತ 20 ವರ್ಷದ ದೊಡ್ಡವರು. ಅವರಿಂದ ಯಾವ ಸುಖಾನೂ ಕಂಡಿಲ್ಲ. ನೀನೇ ನಿತ್ಯ ಬಂದು ರೋಮ್ಯಾನ್ಸ್ ಮಾಡು ಅಂತಿದ್ದಾಳೆ. ಒಂದಷ್ಟು  ದಿನ ನನಗೂ ಆಕೆಯೊಂದಿಗೆ ಇರುವುದೇ ಹಿತವೆನಿಸಿತ್ತು. ಆದರೆ ಈಗ ಮದುವೆಗೆ ಮನೆಯಲ್ಲಿ ಸಿದ್ಧತೆ ನಡೆಸಿದ್ದಾರೆ. ಇದರಿಂದ ಗೊಂದಲದಲ್ಲಿದ್ದೇನೆ.



ಉತ್ತರ: ಸಮಾಜದಲ್ಲಿರುವ ಸಂಬಂಧಗಳಿಗೆ ಕಿಂಚಿತ್ತೂ ಬೆಲೆ ಕೊಡದೇ ಇರುವಾಗ ಇಂತಹ ಘಟನೆಗಳು ನಡೆಯುತ್ತಿರುವೆ. ಕುಟುಂಬದಲ್ಲಿ ಅಣ್ಣ, ತಂಗಿ, ಅತ್ತೆ, ಮಾವ ಮೊದಲಾದ ಪವಿತ್ರವಾದ ಸಂಬಂಧಗಳಿವೆ. ಇವನ್ನು ಗೌರವಿಸಬೇಕಾದದ್ದು ಎಲ್ಲರ ಕರ್ತವ್ಯವೂ ಹೌದು. ನಿಮ್ಮ ಮಾವ ಹಲವು ವರ್ಷಗಳಿಂದ ಕುಡುಕನಾಗಿದ್ದರೆ ಆರಂಭದಲ್ಲೇ ನಿಮ್ಮ ಅತ್ತೆ ಅವನಿಂದ ದೂರವಾಗಿ ತನ್ನದೇ ಆದ ಜೀವನ ರೂಪಿಸಿಕೊಳ್ಳಬಹುದಿತ್ತು. ಆದರೆ ಹಾಗೇ ಮಾಡಿಲ್ಲ.

ನೀವು ಕುಟುಂಬ ಸಂಬಂಧಕ್ಕೆ ಗೌರವ ಕೊಡದೇ ನಿಮ್ಮ ಅತ್ತೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದೀರಿ. ಕೂಡಲೇ ಅದನ್ನು ನಿಲ್ಲಿಸಿಬಿಡಿ. ಒಂದೊಮ್ಮೆ ನಿಮ್ಮ ತಪ್ಪು ನಿಮ್ಮ ಮನೆ ಮಂದಿ ಅಥವಾ ನಿಮ್ಮ ಮಾವನಿಗೆ ಗೊತ್ತಾದರೂ ದೊಡ್ಡ ಅನಾಹುತ ಆಗುವುದರಲ್ಲಿ ಸಂದೇಹವಿಲ್ಲ. ಇನ್ನೊಮ್ಮೆ ನಿಮ್ಮತ್ತೆ ಜತೆ ಸಲುಗೆ ಬೆಳೆಸಿಕೊಳ್ಳಬೇಡಿ. ಆಕೆಯೊಂದಿಗಿನ ಸಂಬಂಧ ಕಳಚಿಕೊಂಡು ಬೇಗ ಹೊರಬನ್ನಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments