ಗಂಡನಿಗಿಂತ ಟ್ವಿಟರ್ ನಲ್ಲಿ ಸಿಕ್ಕ ಗೆಳೆಯ ಭಾರೀ ಸುಖ ನೀಡ್ತಿದ್ದಾನೆ ಅಂತಾಳೆ

Webdunia
ಬುಧವಾರ, 25 ಡಿಸೆಂಬರ್ 2019 (14:48 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಆರು ವರ್ಷಗಳಾಗಿವೆ. ಆದರೆ ಮಗು ಆಗಿಲ್ಲ. ಗಂಡನಿಂದ ನನಗೆ ಸಂಪೂರ್ಣ ಸುಖ ಸಿಗುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಕೆಲವೇ ತಿಂಗಳು ನಾವಿಬ್ಬರೂ ಚೆನ್ನಾಗಿದ್ದೇವು. ಆ ಬಳಿಕ ಅವರು ಹೆಚ್ಚಿಗೆ ಟೂರ್ ಮೇಲಿರುತ್ತಾರೆ. ನನಗೆ ಸಮಯ ಕೊಡುತ್ತಿಲ್ಲ.

ಈ ನಡುವೆ ನಾನು ಟ್ವಿಟರ್ ನಲ್ಲಿ ಪರಿಚಯವಾದನೊಬ್ಬನನ್ನು ಪ್ರೀತಿಸೋಕೆ ಶುರುಮಾಡಿರುವೆ. ಅವನಿಗೆ ಪರಿಚಯವಾಗಿ ಕೆಲವೇ ದಿನಗಳಲ್ಲಿ ಮೈ, ಮನ ಕೊಟ್ಟಿರುವೆ. ನನ್ನ ಗಂಡನಿಗಿಂತ ಗೆಳೆಯನೇ ಹೆಚ್ಚಿನ ಸುಖ ಕೊಡುತ್ತಿದ್ದಾನೆ. ನಾನು ಗಂಡನೊಂದಿಗೆ ಇರಲಾ? ಗೆಳೆಯನೊಂದಿಗೆ ಮಲಗಲಾ?

ಉತ್ತರ: ನಿಮ್ಮ ಭವಿಷ್ಯ ನಿರ್ಧಾರ ನಿಮ್ಮ ಕೈಯಲ್ಲೇ ಇದೆ. ಅಲ್ಪಕಾಲದ ಕಾಮ ಸುಖಕ್ಕೆ ನಿಮ್ಮ ಭವಿಷ್ಯವನ್ನು ಬಲಿಕೊಡಬೇಡಿ. ಮದುವೆಯಾದ ಮೇಲೆ ಗಂಡನಿಗೆ ಸರ್ವಸ್ವ ಅರ್ಪಿಸಬೇಕು ಎಂಬುದನ್ನ ಮರೆತಿರುವ ನೀವು, ನಿಮಗರಿವಿಲ್ಲದಂತೆ ನಿಮ್ಮ ಕಾಲ ಮೇಲೆ ಕಲ್ಲು ಎಳೆದುಕೊಂಡಿದ್ದೀರಿ.

ಗಂಡ ಬೇಕೋ ಅಥವಾ ಇನಿಯ ಬೇಕು ಎಂಬುದನ್ನು ನೀವೇ ನಿರ್ಧರಿಸಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸೆಖೆಯಾಗುತ್ತಿದೆ ಎಂದರೆ ಬಿಸಿಲು ಮಾತ್ರ ಕಾರಣವಲ್ಲ: ಎಚ್ಚರಿಕೆ

ಮೂತ್ರದ ಬಣ್ಣ ನೋಡಿ ನಿಮ್ಮ ಆರೋಗ್ಯ ತಿಳಿಯಿರಿ

ಯಾರಿಗೆಲ್ಲಾ ಹಾಲಿನ ಅಲರ್ಜಿ ಆಗುತ್ತದೆ ಮತ್ತು ಕಾರಣವೇನು

ಕ್ಯಾಲ್ಸಿಯಂ ಕೊರತೆಯಿರುವವರು ಈ ಆಹಾರ ಕ್ರಮ ಅನುಸರಿಸಿ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಮುಂದಿನ ಸುದ್ದಿ