Daily Horoscope

Select Your Language

Notifications

webdunia
webdunia
webdunia
webdunia

ಪತ್ನಿಗಿಂತ ಮನೆ ಕೆಲಸದವಳೇ ಹೆಚ್ಚು ಸುಖ ನೀಡೋದು ಸರಿನಾ?

ಕಪಲ್ ರೋಮ್ಯಾನ್ಸ್
ಪ್ರಶ್ನೆ: ನಾನು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದೇನೆ. ಇದೀಗ ಮದುವೆ ಮೇಲೆ ಆಸೆ ಹೋಗಿದೆ. ಆದರೆ ಕಾಮತೃಪ್ತಿ ನೀಗುತ್ತಿಲ್ಲ. ಲೈಂಗಿಕ ತೃಪ್ತಿ ನೀಡುವುದಕ್ಕಾಗಿ ನಮ್ಮ ಮನೆ ಕೆಲಸದವಳು ಭರ್ಜರಿಯಾಗಿದ್ದಾಳೆ.

ಹೆಚ್ಚುವರಿ ಹಣ ಪಡೆದು ಬೊಂಬಾಟ್ ಸುಖ ನೀಡುತ್ತಿದ್ದಾಳೆ. ಈಗ ಮತ್ತೊಬ್ಬಳು ನನ್ನ ಜೊತೆ ಲವ್ ಮಾಡ್ತಿದ್ದಾಳೆ. ಇದು ಕೆಲಸದವಳಿಗೆ ಗೊತ್ತಾಗಿ ರಾದ್ಧಾಂತಕ್ಕೆ ಕಾರಣವಾಗಿದೆ. ಮುಂದೇನು ಮಾಡಲಿ?

ಉತ್ತರ: ನೀವು ಡಿವೋರ್ಸ್ ಪಡೆದುಕೊಂಡಿದ್ದರೆ ಮತ್ತೊಂದು ಮದುವೆಮಾಡಿಕೊಂಡು ಸುಖ ಜೀವನ ನಡೆಸುವ ಯತ್ನ ಮಾಡಿ. ರೆಡ್ ಲೈಟ್ ಏರಿಯಾಕ್ಕೆ ಹೋಗೋದು ಅಥವಾ ಕೆಲಸದವಳ ಜೊತೆಗೋ, ಬೇರೊಬ್ಬಳ ಜೊತೆಗೋ ಚಕ್ಕಂದ ಆಡೋದು ಸರಿಯಲ್ಲ. ಅಕ್ರಮ ಸಂಬಂಧ ಯಾವಾಗಲೂ ಮಾರಕವಾಗೇ ಇರುತ್ತದೆ ಅನ್ನೋದನ್ನು ಮರೆಯಬೇಡಿ. ಕೂಡಲೇ ಮದುವೆಯಾಗಿ ಹಾಯಾಗಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ತ್ರೀಯರಿಂದ ಸಿಗುವ ಸುಖ ಮತ್ತೆಲ್ಲಿ ಸಿಗುತ್ತೆ?