Select Your Language

Notifications

webdunia
webdunia
webdunia
webdunia

ಹೆಣ್ಣಿಗೆ ಯಾವ ವಯಸ್ಸಲ್ಲಿ ಕಾಮ ಹೆಚ್ಚು ಇರುತ್ತದೆ?

ಹೆಣ್ಣಿಗೆ ಯಾವ ವಯಸ್ಸಲ್ಲಿ ಕಾಮ ಹೆಚ್ಚು ಇರುತ್ತದೆ?
ಬೆಂಗಳೂರು , ಮಂಗಳವಾರ, 24 ಡಿಸೆಂಬರ್ 2019 (18:11 IST)
ಪ್ರಶ್ನೆ: ಹೆಣ್ಣು ಪ್ರತಿದಿನ ಏನೆಲ್ಲಾ ತಿಂದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ? ಯುವತಿಯರಲ್ಲಿ ಅದರಲ್ಲೂ 18 – 25 ವಯಸ್ಸಿನಲ್ಲಿ ಲೈಂಗಿಕ ಆಸಕ್ತಿ ತುಸು ಹೆಚ್ಚೆ ಇರತ್ತಂತೆ ಇದು ನಿಜವಾ?


ಸಲಹೆ : ನಿರ್ಧಿಷ್ಟವಾಗಿ ಇವನ್ನೇ ತಿಂದರೆ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಅನ್ನೋ ಜಾಹೀರಾತುಗಳು ಹಾಗೂ ಔಷಧಗಳ ದಾಸರಾಗಬೇಡಿ. ಡಯಟ್, ವ್ಯಾಯಾಮ, ಸಮತೋಲಿತ ಆಹಾರ ಹಾಗೂ ನಿತ್ಯ ಒಂದಷ್ಟು ಸೇಬು ತಿಂದರೆ ಮಹಿಳೆಯರಿಗೆ ಒಳ್ಳೆಯದು.

ಸ್ತ್ರೀಯರಲ್ಲಿ ಲೈಂಗಿಕ ಕ್ರಿಯೆಗೆ ಪ್ರಚೋ­ದನೆ ನೀಡುವಈಸ್ಟ್ರೋ­ಡಿಯಲ್‌’ ಎಂಬ ಹಾರ್ಮೋನ್ ಅಂಶ ಸೇಬಿನಲ್ಲಿ ಹೆಚ್ಚು ಇರುವುದೇ ಇದಕ್ಕೆ ಕಾರಣ ಎಂದು ಸ್ತ್ರೀರೋಗ ಮತ್ತು ಪ್ರಸೂತಿ ಸಂಬಂಧಿ ಜರ್ನಲ್ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.  

18 ರಿಂದ 25 ಯೌವನದ ವಯಸ್ಸಾಗಿರೋ ಕಾರಣಕ್ಕೆ ಲೈಂಗಿಕತೆ ಬಗ್ಗೆ ಕುತೂಹಲ, ಒಲವು ಇರುತ್ತದೆ. ಆದರೆ ಅಸಲಿಗೆ 40 ವರ್ಷದವರೆಗೂ ಅದ್ಭುತ ಸುಖ ಪಡೆಯೋ ಛಾನ್ಸ್ ಇದ್ದೇ ಇದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ತನಗಳನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ?