Webdunia - Bharat's app for daily news and videos

Install App

ರಾತ್ರಿಯಾದರೆ ಹಾಸಿಗೆಯಲ್ಲಿ ಇವಳು ಹೀಗೇ ಮಾಡೋದು

Webdunia
ಭಾನುವಾರ, 22 ಡಿಸೆಂಬರ್ 2019 (16:27 IST)
ಪ್ರಶ್ನೆ: ನಾನು ಮದುವೆಯಾಗಿ ಒಂದು ವರ್ಷವಾಗಿದೆ. ನಾನು ನನ್ನ ಪತ್ನಿಯನ್ನು ತುಂಬಾ ಪ್ರೀತಿ ಮಾಡುತ್ತೇನೆ. ಅನ್ಯೋನ್ಯ ಹಾಗೂ ಆದರ್ಶ ದಂಪತಿಗಳು ನಾವಾಗಬೇಕು ಅಂತೆಲ್ಲ ಕನಸು ಕಂಡಿರುವೆ.

ಆದರೆ ನನ್ನ ಪತ್ನಿ ದಿನ ರಾತ್ರಿ ಆದರೆ ಸಾಕು, ಹಾಸಿಗೆ ಮೇಲೆ ನಾವು ಒಂದಾಗಬೇಕೆಂದರೆ ಗುಪ್ತಾಂಗ ನೋವು, ಸೊಂಟ ನೋವಾಗ್ತಿದೆ ಎನ್ನುತ್ತಾಳೆ. ಇದರಿಂದ ನನಗೆ ರಾತ್ರಿ ಕಹಿ ಅನುಭವ ಆಗುತ್ತಿದೆ. ಪರಿಹಾರ ತಿಳಿಸಿ.

ಉತ್ತರ: ನೀವು ನಿಮ್ಮ ಪತ್ನಿಯನ್ನು ಪ್ರೀತಿಸುತ್ತಿರುವುದು ಹಾಗೂ ಆದರ್ಶ ದಂಪತಿಯಾಗಬೇಕೆಂದಿರುವ ನಿಮಗೆ ನನ್ನ ಅಭಿನಂದನೆಗಳು. ದಂಪತಿಗಳಲ್ಲಿ ಪ್ರೀತಿ, ಒಲವು, ಆತ್ಮೀಯತೆ, ನೋವು,ನಲಿವು ಹಂಚಿಕೊಳ್ಳುವುದು ಪ್ರೇಮ ಹಾಗೂ ಕಾಮದಾಟ ಸಹಜವಾಗಿರುತ್ತದೆ. ರಾತ್ರಿಯಾದರೆ ಸೊಂಟ ನೋವು ಎನ್ನುವ ನಿಮ್ಮ ಪತ್ನಿಗೆ ಮೊದಲು ಉತ್ತರ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಮಹಿಳೆಯರಲ್ಲಿ ಸೊಂಟದ ಭಾಗ ಹಾಗೂ ನಿತಂಬದ ಮೇಲಿನ ಭಾಗದಲ್ಲಿ ಸಹಜವಾಗಿ ನೋವಿರುತ್ತದೆ.

ವೈದ್ಯರನ್ನು ಕಂಡು ಚಿಕಿತ್ಸೆ ಕೊಡಿಸಿ. ಅಂದ್ಹಾಗೆ ಹಾಸಿಗೆ ಮೇಲಿನ ಆಟವೇ ಜೀವನವಲ್ಲ. ಅದು ಜೀವನದ ಒಂದು ಭಾಗ ಮಾತ್ರ ಎಂದು ತಿಳಿದುಕೊಳ್ಳಿ. ಇದರಿಂದ ನೀವಂದುಕೊಂಡು ಸುಮಧುರ ಜೀವನ ನಿಮ್ಮದಾಗುತ್ತದೆ.



ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ