ಮಕ್ಕಳಾಗದ ಲೇಡಿ ಬಾಸ್ - ಮ್ಯಾನೇಜರ್ ಜೊತೆ ಮಲಗೋದಾ

Webdunia
ಶುಕ್ರವಾರ, 20 ಡಿಸೆಂಬರ್ 2019 (16:39 IST)
ಪ್ರಶ್ನೆ: ನನಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದೆ. ಇದೀಗ 15 ವರ್ಷಗಳು ಕಳೆದರೂ ನನಗೆ ನನ್ನ ಗಂಡನಿಂದ ಸಂಪೂರ್ಣ ಲೈಂಗಿಕ ಸುಖ ಸಿಕ್ಕೇ ಇಲ್ಲ. ಮಕ್ಕಳೂ ಆಗಿಲ್ಲ. ನಾನು ಬಹುದೊಡ್ಡ ಉದ್ದಿಮೆಯನ್ನು ಹೊಂದಿರುವೆ.

ಆದರೆ ನನ್ನ ಗಂಡ ನನ್ನ ಜೀವನವನ್ನು ಹಾಳು ಮಾಡುತ್ತಿದ್ದಾನೆ. ಸುಖದಿಂದ ವಂಚಿತಳಾಗುವಂತೆ ಮಾಡುತ್ತಿದ್ದಾನೆ. ಹೀಗಾಗಿ ಸಂಸ್ಥೆಯ ಮ್ಯಾನೇಜರ್ ನಿಂದ ನಾನು ಮಗು ಪಡೆಯೋದಕ್ಕಾಗಿ ಆತನೊಂದಿಗೆ ಮಲಗುತ್ತಿರುವೆ. ಇದು ತಪ್ಪೇ?

ಉತ್ತರ : ನಿಮ್ಮ ಸಂಬಂಧದಲ್ಲಿ ಈ ರೀತಿ ಆಗಿರುವುದು ತುಂಬಾ ಬೇಸರದ ಸಂಗತಿ. ಇದಕ್ಕೆ ಇರುವ ದಾರಿ ಒಂದೇ. ಅವರು ಲೈಂಗಿಕ ತಜ್ಞರ ಹತ್ತಿರ ಭೇಟಿ ನೀಡುವಂತೆ ಮಾಡಿ. ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ಅಸಕ್ತಿ ಬರುವಂತೆ ಔಷಧಗಳನ್ನು ತೆಗೆದುಕೊಳ್ಳಬೇಕು.

ಅವರಲ್ಲಿ ಲೈಂಗಿಕ  ಭಾವನೆ ಮೂಡುವಂತೆ ನೀವು ಯಾಕೆ ಪ್ರೇರಣೆ ನೀಡಬಾರದು.  ನೀವು ಅನೈತಿಕ ದಾರಿಗೆ ಹೋಗುತ್ತಿರೋದನ್ನು ಕೈ ಬಿಡಿ. ನಿಮ್ಮ ಗಂಡನಿಂದಲೇ ಮಗು ಪಡೆಯೋ ಪ್ರಯತ್ನ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಆಹಾರ ಕ್ರಮ ಹೀಗಿರಲಿ

ಚಳಿಗಾಲದಲ್ಲಿ ಮಕ್ಕಳಿಗೆ ಸ್ಥಾನ ಮಾಡಿಸಿದ್ರೆ ಶೀತ ಆಗುತ್ತೇ ಎನ್ನವವರು ಈ ಟ್ರಿಕ್ಸ್‌ ಬಳಸಿ

ಅಸಿಡಿಟಿಯಿಂದ ಹೊಟ್ಟೆ ತೊಳೆಸಿದಂತಾಗುತ್ತಿದ್ದರೆ ಏನು ಮಾಡಬೇಕು

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ಮುಂದಿನ ಸುದ್ದಿ