Select Your Language

Notifications

webdunia
webdunia
webdunia
webdunia

ವರ್ಷದಲ್ಲಿ ಹೆಚ್ಚು ಬಾರಿ ಸಂಭೋಗ ನಡೆಸೋದು ಡೇಂಜರ್

ವರ್ಷದಲ್ಲಿ ಹೆಚ್ಚು ಬಾರಿ ಸಂಭೋಗ ನಡೆಸೋದು ಡೇಂಜರ್
ಬೆಂಗಳೂರು , ಗುರುವಾರ, 19 ಡಿಸೆಂಬರ್ 2019 (15:12 IST)
ಮದುವೆಯಾದ ಮೇಲೆ ನವ ದಂಪತಿಗಳ ನಡುವೆ ಹೊಂದಾಣಿಕೆ ಇದ್ದರೂ ಇಲ್ಲದಿದ್ದರು ಲೈಂಗಿಕ ಜೀವನ ಮಾತ್ರ ಬೊಂಬಾಟ್ ಆಗಿರುತ್ತದೆ.
 

ಆದರೆ ತಿಂಗಳುಗಳು ಉರುಳಿ ವರ್ಷ ಮುಗಿಯುತ್ತಿದ್ದರೂ ಆಕೆ ಗರ್ಭ ಧರಿಸದಿದ್ದರೆ ಅಲ್ಲೇನೋ ಸಮಸ್ಯೆ ಇದೆ ಅಂತ ಭಾವಿಸದೇ ವಿಧಿಯಿಲ್ಲ.

ದೀರ್ಘವಾದ ಸಮಯ ಹಾಗೂ ದಿನಗಳವರೆಗೆ ಲೈಂಗಿಕ ಕ್ರಿಯೆ ನಡೆಸಿದರೂ ಗರ್ಭ ಧರಿಸದಿದ್ದಾಗ ಕೂಡಲೇ ಮಹಿಳಾ ತಜ್ಞ ವೈದ್ಯರು ಹಾಗೂ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ತಡಮಾಡದೇ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬೇಕು.

ಇದನ್ನು ಮರೆತು ಸಂಭೋಗದಲ್ಲೇ ಮರತರೆ ಅಥವಾ ಮುಳುಗಿದರೆ ಫಲವಂತಿಕೆ ಅನ್ನೋದರ ಪ್ರಮಾಣ ಕ್ಷೀಣಿಸುತ್ತಾ ಸಾಗುತ್ತದೆ ಎನ್ನೋದ್ರಲ್ಲಿ ಅನುಮಾನವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕನ ಜೊತೆ ಲವ್ ಮಾಡಿ ಅವಳ ತಂಗಿಯೊಂದಿಗೆ ಮಲಗಿ ಸುಖ ನೀಡೋ ಹುಡುಗ