ಓರೇನೋಟ ಬೀರಿದ ಆಂಟಿ ದಿನಕ್ಕೊಮ್ಮೆ ಸುಖ ನೀಡೋದಾ

Webdunia
ಶುಕ್ರವಾರ, 20 ಡಿಸೆಂಬರ್ 2019 (16:17 IST)
ಪ್ರಶ್ನೆಆಕೆ 30 ವರ್ಷದ ಗೃಹಿಣಿ. ನೋಡೋಕೆ ಮೈಕೈ ಮಜಬೂತಾಗಿ ತುಂಬಿಕೊಂಡಿದ್ದಾರೆ. ಎಂಥ ಅರಸಿಕನಾದರೂ ಅವಳನ್ನು ನೋಡಿದ್ರೆ ಒಂದು ಸಾರಿಯಾದ್ರೂ ಅನುಭವಿಸಬೇಕು ಅನ್ನೋ ಹಾಗಿದ್ದಾಳೆ. ಗಂಡ ಕಚೇರಿಗೆ ಹೋದ ಮೇಲೆ ಒಬ್ಬಳೇ ಮಗುವನ್ನು ನೋಡಿಕೊಂಡು ಮನೆಯಲ್ಲಿ ಇರುತ್ತಾಳೆ. ನನ್ನತ್ತ ಆಗಾಗ ಓರೇನೋಟ ಬೀರಿದ್ದ ಆಂಟಿ. ಸಲುಗೆ ಹೆಚ್ಚಿಸಿಕೊಂಡು ಆ ಬಳಿಕ ಆಕೆಯ ಮನೆಗೆ ಪದೇ ಪದೇ ಕರೆದು ಮೊದಲಿಗೆ ಏನಾದರೊಂದು ಕೆಲಸ ಹೇಳುತ್ತಿದ್ದಳು.

ಒಂದು ವಾರ ಕಳೆಯುವಷ್ಟರಲ್ಲಿ ನಮ್ಮಿಬ್ಬರ ನಡುವೆ ಗಾಢವಾದ ಪ್ರೀತಿ ಬೆಳೆಯಿತು. ನಾನು ಅವಳೊಂದಿಗೆ ಸಂಭೋಗ ನಡೆಸಿದೆ. ಅದಾದ ಬಳಿಕ ವಾರದಲ್ಲಿ ಎರಡು-ಮೂರು ಬಾರಿಯಾದರೂ ಸುಖಪಡುತ್ತಿರುವೆ. ನನ್ನ ಸಮಸ್ಯೆ ಏನೆಂದರೆ, ನಾನು ಅವಳೊಂದಿಗೆ ಸೇರುವಾಗ ಗರ್ಭನಿರೋಧಕವಾಗಲಿ, ನಿರೋಧ್ ಆಗಲಿ ಬಳಸಿಲ್ಲ. ಇದರಿಂದ ಮುಂದೆ ನನ್ನ ಜೀವನಕ್ಕೆ ಕುತ್ತು ಬರಬಹುದಾ? ತುಂಬಾ ಚಿಂತೆಯಲ್ಲಿರುವೆ ಉತ್ತರಿಸಿ.

ಉತ್ತರ: ನಿಮ್ಮ ವಯಸ್ಸು ಹಾಗೂ ಕೆಲಸದ ಬಗ್ಗೆ ವಿವರ ನೀಡಿಲ್ಲ. ಆದರೂ ನಿಮ್ಮ ಪತ್ರ ಓದಿದರೆ ನೀವಿನ್ನೂ ಯುವಕ ಅಥವಾ ನಿರುದ್ಯೋಗಿಯಾಗಿರಬೇಕೆಂದು ಭಾವಿಸುವೆ. ಅವಳಿಗೆ ಮದುವೆಯಾಗಿ ಮಗು ಇದೆ. ಅವಳ ಎರಡನೇ ಮಗುವಿಗೆ ತಂದೆ ನೀವಾಗುವ ಯತ್ನ ಕೈಬಿಡಿ. ಅವಳು ಮದುವೆಯಾದ ಗೃಹಿಣಿ. ಅವಳ ಗಂಡನಿಗೆ ಅಥವಾ ಅವರ ಕಡೆಯವರಿಗೆ ನಿಮ್ಮ ವಿಷಯ ಗೊತ್ತಾದರೆ ಎರಡೂ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ. ಹೆಸರು ಪವಿತ್ರ ಇದ್ದರೂ ಅವಳು ಮಾಡಿರೋದು ಅಪವಿತ್ರ ಕೆಲಸ ಎನ್ನೋದ್ರಲ್ಲಿ ಎರಡು ಮಾತಿಲ್ಲ. ನಿರೋಧ್ ಬಳಸದೇ ಅವಳೊಂದಿಗೆ ಸಂಭೋಗ ಮಾಡಿದ್ದು ಎರಡನೇ ತಪ್ಪು.

ಅವಳು ಗಂಡನಲ್ಲದೇ ನಿಮ್ಮಂತೆಯೇ ಮತ್ತೊಬ್ಬರೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದರೆ ಏನು ಮಾಡುವಿರಿ? ನಿಮ್ಮನ್ನೇ ನಂಬಿಕೊಂಡಿರುವ ಅಥವಾ ನಂಬಿಕೊಳ್ಳುವ ಹೆಂಡತಿಗೆ ನಿವ್ಯಾಕೆ ಇಲ್ಲದ ರೋಗಗಳನ್ನು ಬರಿಸುತ್ತೀರಿ. ಕೂಡಲೇ ಅವರಿಂದ ದೂರವಾಗಿ. ಹಾಯಾಗಿರಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಆರೋಗ್ಯವನ್ನು ಸಮತೋಲನದಲ್ಲಿಡಲು ಕಾಮ ಕಸ್ತೂರಿ ಬೀಜದ ನೀರು ಕುಡಿಯಿರಿ

ಮುಂದಿನ ಸುದ್ದಿ
Show comments