Webdunia - Bharat's app for daily news and videos

Install App

ಯುವಕನಿಗೆ ಸಂಪೂರ್ಣ ಲೈಂಗಿಕ ಸುಖ ನೀಡಿದ ಆಂಟಿ ಆಮೇಲೆ ಮಾಡ್ತಿರೋದೇನು?

Webdunia
ಸೋಮವಾರ, 16 ಡಿಸೆಂಬರ್ 2019 (16:38 IST)
ಪ್ರಶ್ನೆ: ನಾನು 26 ವರ್ಷದ ಯುವಕ. ನೋಡಲು ಹಿರೋ ಥರ ಇದ್ದೇನೆ. ನನ್ನ ಮನೆಯ ಪಕ್ಕದಲ್ಲಿ ಆಂಟಿ ಇದ್ದಾರೆ. ಅವರ ವಯಸ್ಸು 32.

 ಮನೆಯಲ್ಲಿ ಒಬ್ಬಳೇ ಇರುವಾಗ ಆಂಟಿ ನನ್ನನ್ನು ಪದೇ ಪದೇ ಕರೆದು ಲೈಂಗಿಕ ಸುಖ ನೀಡು ಅಂತ ಒತ್ತಾಯ ಮಾಡುತ್ತಿದ್ದಾರೆ.
ಆಕೆಯನ್ನು ಸಂಪೂರ್ಣವಾಗಿ ನಿತ್ಯವೂ ಅನುಭವಿಸುತ್ತಿದ್ದೇನೆ. ವಿವಿಧ ಭಂಗಿಗಳಲ್ಲಿ ಆಂಟಿ ಸಹಕಾರ ನೀಡಿ ಸುಖ ಕೊಡುತ್ತಿದ್ದಾಳೆ.

ಅವಳು ಇದೀಗ ದುಡ್ಡು ಬೇಕು ಅಂತ ಕೇಳ್ತಿದ್ದಾಳೆ. ಇಲ್ಲದಿದ್ದರೆ ನಾನು ಗರ್ಭ ಧರಿಸಿರೋದಕ್ಕೆ ನೀನೇ ಕಾರಣ ಅಂತ ನಿಮ್ಮ ಮನೆಯಲ್ಲಿ ಹೇಳೋದಾಗಿ ಹೇಳ್ತಿದ್ದಾಳೆ. ಮುಂದೇನು ಮಾಡೋದು?

ಉತ್ತರ: ಮದುವೆಗೂ ಮುನ್ನ ನೀವು ಆಂಟಿಯ ಮೋಹದ ಬಲೆಯಲ್ಲಿ ಸಿಲುಕಿದ್ದು ತಪ್ಪು. ಆಂಟಿಗೆ ಗಂಡ ಇದ್ದಾನೆ. ಸಂಸಾರವಿದೆ ಎನ್ನುವ ಅರಿವಿರಲಿ. ಅವರ ಒಂಟಿತನ ನೀಗಿಸಿಕೊಳ್ಳೋಕೆ ನಿಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರಬಹುದು. ನಿಮ್ಮ ಸಂಬಂಧಕ್ಕೆ ಶೀಘ್ರ ಕೊನೆ ಹಾಡಿ. ಫೋನ್ ನಂಬರ್ ಬದಲಿಸಿ. ಇಲ್ಲವೇ ನೇರವಾಗಿ ಅವರಿಗೆ ಹೇಳಿಬಿಡಿ.

 ಅವಳು ಅರಿತುಕೊಳ್ಳದಿದ್ದರೆ ನೀವಾಗಿಯೇ ಅವಳ ಮನೆಯಲ್ಲಿ ನಿಮ್ಮ ಅಕ್ರಮ ಸಂಬಂಧದ ವಿಷಯ ತಿಳಿಸೋದಾಗಿ ಹೇಳಿ ನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

ಮುಂದಿನ ಸುದ್ದಿ