ಲವ್ ಮಾಡಿ ಮದುವೆಯಾದೋಳು ಮತ್ತೊಬ್ಬನ ಜೊತೆ ಮಲಗಿ ಸುಖ ನೀಡೋದಾ

Webdunia
ಸೋಮವಾರ, 16 ಡಿಸೆಂಬರ್ 2019 (13:56 IST)
ಪ್ರಶ್ನೆ : ನನ್ನದು ಲವ್ ಮ್ಯಾರೇಜ್ಆರಂಭದಲ್ಲಿ ಎಲ್ಲವೂ ಸರಿಯಿತ್ತುಆದರೆ ಈಗ ಮದುವೆಯಾಗಿ ನಾಲ್ಕೈದು ವರ್ಷಗಳಾಗಿವೆ ಸಂದರ್ಭದಲ್ಲಿ ನನ್ನಾಕೆಯ ವರ್ತನೆ ಬೇರೆಯಾಗುತ್ತಿದೆ
 

ಆಕೆ ಬೇರೆಯವನ ಜತೆ ಸಂಬಂಧ ಇಟ್ಟುಕೊಂಡಿರಬಹುದೆಂದು ನನಗೆ ಬಲವಾಗಿ ಶಂಕೆ ಮೂಡುತ್ತಿದೆಆಕೆಯನ್ನು ನಾನು ಬಿಡಬೇಕೆಂದು ಮಾಡಿರುವೆ. ಮುಂದೇನು ಮಾಡಲಿ?

ಉತ್ತರಅರೆಂಜ್ ಅಥವಾ ಲವ್ ಯಾವುದೇ ಇದ್ದರೂ ಅದು ಮದುವೆನೇ. ಆರಂಭದಲ್ಲಿ ಸರಿಯಿದ್ದ ನಿಮ್ಮ ಪತ್ನಿ ಈಗ ಸರಿಯಲ್ಲ ಎಂದು ಹೇಳುವುದಕ್ಕೆ ಆಗಲ್ಲ.

ಕಣ್ಣಾರೆ ಕಾಣುವರೆಗೂ ನೀವು ಆಕೆಯ ಚಾರಿತ್ರ್ಯ, ಗುಣದ ಮೇಲೆ ಅನುಮಾನ ಪಡಬೇಡಿ. ಎಷ್ಟೋ ಸಂಸಾರಗಳು ಅನುಮಾನ ಪಟ್ಟಿದ್ದರಿಂದಲೇ ಹಾಳಾಗಿವೆ. ನಿಮ್ಮಲ್ಲಿ ಏನೇ ಪ್ರಶ್ನೆಗಳಿದ್ದರೂ ಆಕೆಯೊಂದಿಗೆ ಕುಳಿತುಕೊಂಡು ಮಾತನಾಡಿ, ಪರಿಹಾರ ತಾನಾಗಿಯೇ ತಿಳಿದುಬರುತ್ತದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಮುಂದಿನ ಸುದ್ದಿ
Show comments