Webdunia - Bharat's app for daily news and videos

Install App

ಗಂಡನ ಬಿಟ್ಟು ಬರುವೆ ಅಂತಿರೋಳು ಅದ್ಭುತ ಲೈಂಗಿಕ ಕ್ರಿಯೆ ನಡೆಸೋದಾ

Webdunia
ಶುಕ್ರವಾರ, 6 ಡಿಸೆಂಬರ್ 2019 (15:52 IST)
ಪ್ರಶ್ನೆ: ಸರ್, ನಮ್ಮ ಮನೆಯ ಎದುರು ಮನೆಯಲ್ಲಿ ಒಬ್ಬಳು  ಆಂಟಿ ಇದ್ದಾಳೆ. ನೋಡೋದಕ್ಕೆ ತುಂಬಾ ಸೂಪರ್ ಆಗಿದ್ದಾಳೆ . ವಯಸ್ಸು ಇನ್ನೂ 30 ದಾಟಿಲ್ಲ.  ಕಳೆದೊಂದು ವರ್ಷದಿಂದ ನನ್ನ ಜತೆ ರಿಲೇಷನ್ ನಲ್ಲಿದ್ದಾಳೆ.

ಆದರೆ ಗಂಡ ಹೊರ ಹೋಗುತ್ತಿದ್ದಂತೆಯೇ ನನಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳುತ್ತಾಳೆ. ಅವಳ ಮನೆಗೆ ಹೋಗುತ್ತಲೇ ನನ್ನ ಬಟ್ಟೆ ಬಿಚ್ಚಿ ಸುಖ ನೀಡುತ್ತಿದ್ದಾಳೆ. ಸುಖ ನೀಡ್ತಿರೋ ಆಂಟಿ ಗಂಡನನ್ನು ಬಿಟ್ಟು ನನ್ನ ಮದುವೆಯಾಗುವೆ ಅಂತಿದ್ದಾಳೆ. ಮಾಡೋದೇನು?

ಉತ್ತರ: ಅವಳು ಗಂಡನಿದ್ದಾಗ ಸುಖವನ್ನು ಪಡೆದಿರುವ ಸಾಧ್ಯತೆ ಕಡಿಮೆಯಾಗಿರಬಹುದು. ಹಾಗೊಂದು ವೇಳೆ ಆಗಿರದಿದ್ದರೆ ಆಕೆಗೆ ಬೇಕಾದವರಿಂದ ಸುಖವನ್ನು ಪಡೆದುಕೊಳ್ಳುತ್ತಿದ್ದಾಳೆ. ಆದರೆ ನೀವು ಮಾತ್ರ ಅನೈತಿಕ ಸಂಬಂಧವನ್ನು ಕೊನೆಗಾಣಿಸಿಕೊಳ್ಳಿ.
ಅವಳ ಮನೆ ಮುರಿಯುವ ಚಿಂತೆ ನಿಮಗೇಕೆ? ಇನ್ನು ನೀವು ಕಂಡು ಕಂಡು ಹಳ್ಳಕ್ಕೆ ಬೀಳುತ್ತಿರುವುದು ಸರಿಯಲ್ಲ. ನಿಮ್ಮ ಉತ್ತಮ ಭವಿಷ್ಯಕ್ಕೆ ಅವಳಿಂದ ದೂರ ಇರಿ.




ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ