Webdunia - Bharat's app for daily news and videos

Install App

ನೀಲಿ ಚಿತ್ರ ನಟಿಯರಂತೆ ಸುಖ ನೀಡು ಅಂತಿರೋ ಗಂಡ

Webdunia
ಶುಕ್ರವಾರ, 6 ಡಿಸೆಂಬರ್ 2019 (15:07 IST)
ಪ್ರಶ್ನೆ: ಸರ್. ನಾನು ಮದುವೆಯಾಗಿ ಆರು ತಿಂಗಳಾಗಿವೆ. ಆದರೆ ನನ್ನ ಗಂಡ ಮದುವೆಗೂ ಮೊದಲೇ ಸಾಕಷ್ಟು ನೀಲಿ ಚಿತ್ರಗಳನ್ನು ನೋಡಿದ್ದಾರೆ. ಇನ್ನು ನೀಲಿ ಚಿತ್ರಗಳ ನಟಿಯರು ಅಂದರೆ ಅವರಿಗೆ ತುಂಬಾ ಇಷ್ಟವಂತೆ.

 ಹೀಗಾಗಿ ನನಗೂ ಅರೆ ಬರೆ ಬಟ್ಟೆ ತಂದು ಕೊಡುತ್ತಾರೆ. ದಿನ ರಾತ್ರಿಯಾದರೆ ಸಾಕು, ಆ ನಟಿ ಥರ, ಈ ಸೀನ್ ಥರ, ಆ ಭಂಗಿಯಲ್ಲಿ ಮಾಡು ಅಂತ ಆ ಥರದ ವಿಡಿಯೋಗಳನ್ನು ತೋರಿಸುತ್ತಾರೆ.


ನೀನೂ ಅವರಂತೆ ಮಂಚಕ್ಕೆ ಬರಬೇಕು ಅಂತ ಒತ್ತಾಯ ಮಾಡುತ್ತಾರೆ. ಮುಂದೆ ಮಾಡೋದೇನು?

ಉತ್ತರ: ಅತೀಯಾಗಿ ಕೆಟ್ಟ ಚಿತ್ರಗಳಿಗೆ ದಾಸರಾದವರು ಹಾಗೂ ವಿಕ್ಷಿಪ್ತ ಮನಸ್ಥಿತಿ ಹೊಂದಿದವರು ಹೀಗೆ ಮಾಡುತ್ತಾರೆ. ಕೂಡಲೇ ನಿಮ್ಮ ಗಂಡನನ್ನು ಮನೋ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಸಲಹೆ ಕೊಡಿಸಿ.

ಇನ್ನು ದಾಂಪತ್ಯ ಹಾಗೂ ಲೈಂಗಿಕ ಕ್ರಿಯೆ ವಿಷಯದಲ್ಲಿ ಬೇರೊಬ್ಬಳನ್ನು ಅನುಕರಣೆ ಮಾಡುವುದು ಹಾಗೂ ಅವರಂತೆ ಮಾಡು ಅನ್ನೋದು ಸರಿಯಲ್ಲ. ನಿಮ್ಮ ಗಂಡನಿಗೆ ವಾಸ್ತವದ ಬಗ್ಗೆ ತಿಳಿಸಿ ಹೇಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ