Select Your Language

Notifications

webdunia
webdunia
webdunia
webdunia

ರೋಮ್ಯಾನ್ಸ್ ಮಾಡೋವಾಗ ಹುಡುಗಿಯರ ದೇಹ ಬೆಚ್ಚಗೆ ಆಗೋದ್ಯಾಕೆ?

ಕಪಲ್ ರೋಮ್ಯಾನ್ಸ್
ಬೆಂಗಳೂರು , ಗುರುವಾರ, 5 ಡಿಸೆಂಬರ್ 2019 (16:34 IST)
ಪ್ರೇಮಿಗಳಲ್ಲಿ ಕಾಮನೆ ಅರಳಿದಾಗ ಸಿಗೋ ಸುಖಾನೇ ಅದ್ಭುತವಾಗಿರುತ್ತದೆ.

ದೇಹಗಳ ಘರ್ಷಣೆಯಿಂದಲೇ ಲೈಂಗಿಕತೆಯಲ್ಲಿ ಹೆಚ್ಚಿನ ಸುಖ ಸಿಗುತ್ತದೆ. ಆದ್ದರಿಂದ ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ಆಸಕ್ತಿ ಮೂಡಲು ಈ ಪದ್ಧತಿಯನ್ನು ಫಾಲೋ ಮಾಡಬಹುದು.

ಕೆಲವು ಅಧ್ಯಯನಗಳ ಪ್ರಕಾರ ಕಾಲು ಬೆಚ್ಚಗೆ ಇಡುವುದರಿಂದ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚುತ್ತದೆಯಂತೆ. ಹಾಗಾಗಿ ಮೃದುವಾದ ಸಾಕ್ಸ್ ಗಳನ್ನು ಸದಾ ಕಾಲಿಗೆ ಹಾಕಿಕೊಂಡಿರಿ.

ದೇಹಕ್ಕೆ ದೇಹ ಹೆಚ್ಚು ಟಚ್ ಆದಷ್ಟು ಲೈಂಗಿಕ ಕಾಮನೆ ಅರಳುವುದು ಜಾಸ್ತಿ.  ಆದ್ದರಿಂದ  ಮಹಿಳೆಯರ ಸೂಕ್ಷ್ಮ ಅಂಗಗಳನ್ನು ಹೆಚ್ಚು ಮುಟ್ಟುತ್ತಿದ್ದರೆ  ಸಹಜವಾಗಿ ಮೂಡ್ ಜಾಸ್ತಿಯಾಗುತ್ತದೆಯಂತೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ಗುಪ್ತಾಂಗ ಒದ್ದೆಯಾಗಲು ಹೀಗೆ ಮಾಡಬೇಕಾ?