Daily Horoscope
✕

ಗುಪ್ತಾಂಗ ಯಾವ ವಯಸ್ಸಿನಲ್ಲಿ ಹೆಚ್ಚು ಶಕ್ತಿ ಹೊಂದಿರುತ್ತದೆ?

Webdunia
ಮಂಗಳವಾರ, 3 ಡಿಸೆಂಬರ್ 2019 (15:14 IST)
ಪ್ರಶ್ನೆ: ನನಗೆ 44 ವರ್ಷಗಳು. ನಾನು ಗಂಡನನ್ನು ಬಿಟ್ಟು ಹದಿನೈದು ವರ್ಷಗಳಿಂದ ದೂರ ಇದ್ದೇನೆ. ಇತ್ತೀಚೆಗೆ ನಾನು 20 ವರ್ಷ ವಯಸ್ಸಿನ ಯುವಕನ ಜೊತೆ ದೈಹಿಕ ಸಂಬಂಧ ಹೊಂದಿದ್ದೆ. 



ಇದು ತಪ್ಪು ಎಂದು ತಿಳಿದಿದ್ದರೂ ನಾನು ಏಕಾಂಗಿಯಾಗಿರೋ ಕಾರಣದಿಂದ ಲೈಂಗಿಕ ಬಯಕೆಯನ್ನು ಹತ್ತಿಕ್ಕಲು ಆಗಲಿಲ್ಲ. ಹರೆಯದ ವಯಸ್ಸಿನ ಯುವಕನೊಂದಿಗೆ ಸಂಭೋಗ ನಡೆಸಿದಾಗ ಬಲು ಹಿತವೆನಿಸುತ್ತಿದೆ. ಆತನಿಂದ ನಿತ್ಯವೂ ಸುಖ ಬೇಕು ಅನಿಸುತ್ತಿದೆ. ಆದರೆ ಆತ ತಪ್ಪು ತಿಳಿದುಕೊಂಡರೇ? 

ಉತ್ತರ: ನಿಮ್ಮ ಮನಸ್ಥಿತಿಯ ಬಗ್ಗೆ ನನಗೆ ಅರಿವಾಗುತ್ತದೆ. ನೀವು ಲೈಂಗಿಕ ಸಂಬಂಧ ಹೊಂದಿದ್ದ ವ್ಯಕ್ತಿಯು ವಯಸ್ಕನಾಗಿದ್ದಾನೆ.

ಹಾಗಾಗಿ ಯಾವುದೇ ಸಮಸ್ಯೆ ಇಲ್ಲ.  ಆತ ಇಷ್ಟ ಪಡೋವರೆಗೂ ನಿಮಗೆ ಸುಖ ನೀಡಬಹುದು. ಅನೈತಿಕ ಸಂಬಂಧ ಅಪರಾಧ ಅನ್ನೋದನ್ನು ಮಾತ್ರ ನೆನಪಿನಲ್ಲಿಡಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಮುಂದಿನ ಸುದ್ದಿ