Select Your Language

Notifications

webdunia
webdunia
webdunia
webdunia

ಬಟ್ಟೆ ಬಿಚ್ಚಿ ಸುಖ ನೀಡೋದನ್ನು ವಿಡಿಯೋ ಮಾಡು ಅಂತಿರೋ ಹುಡುಗಿ

ಕಪಲ್ ರೋಮ್ಯಾನ್ಸ್
ಬೆಂಗಳೂರು , ಸೋಮವಾರ, 2 ಡಿಸೆಂಬರ್ 2019 (14:48 IST)
ಪ್ರಶ್ನೆ : ನಾನು 22 ವರ್ಷದ ಯುವಕ. ನಾನು 20 ವರ್ಷದ ಹುಡುಗಿಯೊಂದಿಗೆ  ಲವ್ ಮಾಡಲು ಪ್ರಾರಂಭಿಸಿರುವೆ. ಇತ್ತೀಚೆಗೆ ಅವಳ ಜೊತೆ ಲೈಂಗಿಕತೆಯ ಬಗ್ಗೆ ಮಾತನಾಡಿರುವೆ. ಸಂಭೋಗಕ್ಕೆ ಸಮ್ಮತಿ ನೀಡಿದ್ದಾಳೆ. ಹಲವು ಬಾರಿ ರೋಮ್ಯಾನ್ಸ್ ನಡೆಸಿರೋ ನಾವು ಕೆಲದಿನಗಳಿಂದ ನಿತ್ಯ ಸಂಭೋಗ ಮಾಡುತ್ತಿದ್ದೇವೆ. 

ನೀನು ನನ್ನ ಮದುವೆಯಾಗದೇ ಕೈ ಕೊಡಬಹುದು. ಹೀಗಾಗಿ ನಾವಿಬ್ರೂ ಇರೋ ಖಾಸಗಿ ವಿಡಿಯೋ ಮಾಡಿಕೊಳ್ಳುವೆ ಅಂತ ಆಕೆ ಹೇಳ್ತಿದ್ದಾಳೆ. ಆ ವಿಡಿಯೋವನ್ನು ಮನೆಯಲ್ಲಿ ತೋರಿಸಿದ್ರೆ ಅವಳ ಮನೆಯಲ್ಲಿ ಮದುವೆಗೆ ಒಪ್ಪಬಹುದು. ಇಲ್ಲಾಂದ್ರೆ ನಮ್ಮಿಬ್ಬರ ಮದುವೆ ಕಷ್ಟ ಅಂತಿದ್ದಾಳೆ.

ಉತ್ತರ : ಅವಳು ನಿಮ್ಮಿಂದ ಲಾಭ ಪಡೆಯುವವಳು ಆಗಿದ್ದಾಳೆಯೇ ಎಂಬುದನ್ನು ಅರ್ಥಮಾಡಿಕೊಳ್ಳಿ. ಅಶ್ಲೀಲ ವಿಡಿಯೋಗಳನ್ನು ಮಾಡಿಕೊಳ್ಳೋದು ಇಬ್ಬರ ಭವಿಷ್ಯದಿಂದಲೂ ಸರಿಯಲ್ಲ. ನಿಮ್ಮ ಪ್ರೀತಿ ವಿಷಯವನ್ನು ಇಬ್ಬರ ಮನೆಯಲ್ಲಿಯೂ ಹೇಳಿ ಮದುವೆ ಮಾಡಿಕೊಳ್ಳಿ. ನಿಮ್ಮಿಬ್ಬರ ಅಶ್ಲೀಲ ವಿಡಿಯೋ ಮೂರನೇಯವರ ಕೈಗೆ ಸಿಕ್ಕರೆ ನಿಮಗೆ ತೊಂದರೆ ತಪ್ಪಿದ್ದಲ್ಲ ಅನ್ನೋದನ್ನು ಮರೆಯದಿರಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಲವರ್ ಕೊಡೋ ಸುಖವನ್ನು ಹೆಂಡತಿ ಯಾಕೆ ಕೊಡೋದಿಲ್ಲ