ಲವರ್ ಕೊಡೋ ಸುಖವನ್ನು ಹೆಂಡತಿ ಯಾಕೆ ಕೊಡೋದಿಲ್ಲ

Webdunia
ಸೋಮವಾರ, 2 ಡಿಸೆಂಬರ್ 2019 (14:41 IST)
ಪ್ರಶ್ನೆಸರ್, ನನಗೆ ಈಗ 28 ವರ್ಷ. ನನ್ನ ಲವರ್ ಜೊತೆಗೆ ಇದ್ದಾಗ ನಾವಿಬ್ಬರೂ ಸಾಕಷ್ಟು ಸಲ ರತಿಸುಖ ಅನುಭವಿಸಿದ್ದೇವೆ. ಅವಳನ್ನೇ ಮದುವೆಯಾಗಬೇಕು ಅಂತ ಅಂದುಕೊಂಡಿದ್ದೆ. ಆದರೆ ಆಗಲಿಲ್ಲ. 

ಆದರೆ ಪ್ರತಿದಿನ ರಾತ್ರಿ ವೇಳೆ ನಾನು ನನ್ನ ಪತ್ನಿ ಜತೆ ಸಂಭೋಗ ನಡೆಸೋವಾಗ ನನಗೆ ನನ್ನ ಮೊದಲಿನ ಪ್ರೇಯಸಿಯ ನೆನಪೇ ಕಾಡುತ್ತಿದೆ. ಅವಳಿಂದ ಸಿಕ್ಕ ಸುಖ, ಪತ್ನಿಯಿಂದ ಸಿಗುತ್ತಿಲ್ಲ ಎಂಬ ಭಾವ ಕಾಡುತ್ತಿದೆ. ನನಗೆ ಹಗಲು, ರಾತ್ರಿ ನನ್ನೆ ಮೊದಲನೇ ಪ್ರೇಯಸಿಯೇ ನೆನಪಾಗುತ್ತಿದ್ದಾಳೆ.  

ಉತ್ತರಪ್ರೀತಿ ಮಾಡೋವಾಗ ಲೈಂಗಿಕವಾಗಿ ಸಂಪರ್ಕ ಹೊಂದಬಾರದು ಎಂಬ ಅರಿವಿರಬೇಕು. ಈಗ ನಿಮ್ಮ ಪ್ರೇಯಸಿ ಹಾಗೂ ನೀವು ಬೇರೆ ಬೇರೆ ಮದುವೆಯಾಗಿದ್ದೀರಿ. ಹೀಗಾಗಿ ನೀವು ಅವಳನ್ನು ಮರೆತು ನಿಮ್ಮ ಪತ್ನಿ ಜತೆ ಸಂಸಾರ ನಡೆಸುವುದು ಉತ್ತಮ. ಪ್ರೇಯಸಿಯ ನೆನಪು ಬರದಂತೆ ನೋಡಿಕೊಳ್ಳಿ.

ನಿಮ್ಮನ್ನೇ ನಂಬಿರುವ ಪತ್ನಿಗೆ ಜೀವನಪೂರ್ಣ ಸುಖವಾಗಿ ನೋಡಿಕೊಳ್ಳುವ ಕೆಲಸ ನಿಮ್ಮದೇ ಎನ್ನುವುದು ಮರೆಯದಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ
Show comments