Daily Horoscope
✕

ಯುವತಿಯ ಮುಖದ ಮೇಲೆ ವೀರ್ಯ ಸ್ಖಲನ ಮಾಡಿದ್ರೆ ಸಿಗೋ ಸುಖ ಎಂಥದ್ದು?

Webdunia
ಸೋಮವಾರ, 2 ಡಿಸೆಂಬರ್ 2019 (14:37 IST)
ಪ್ರಶ್ನೆ: ನಾನು 35 ವರ್ಷದ ವಿವಾಹಿತೆ. ನನ್ನ ಗಂಡ ಲೈಂಗಿಕ ಕ್ರಿಯೆಯ ವೇಳೆ ನನ್ನ ಸ್ತನ ಹಾಗೂ ಮುಖದ ಮೇಲೆ ಸ್ಖಲನ ಮಾಡುವುದಾಗಿ ಒತ್ತಾಯಿಸುತ್ತಾರೆ. ಇದು ಸಂಭೋಗ ಸಮಯದಲ್ಲಿ ಮಾಡಿದರೆ ಸರಿ.


ಆದರೆ ಅವರು ನೀಲಿ ಚಿತ್ರಗಳನ್ನು ಮೊಬೈಲ್ ನಲ್ಲಿ ನೋಡುವಾಗಲೂ ಹಾಗೇ ಮಾಡುತ್ತಾರೆ. ಇದು ಅವರಿಗೆ ತೃಪ್ತಿ ನೀಡಿದರೂ ಇದರಿಂದ ನನಗೆ ಕಿರಿಕಿರಿಯುಂಟಾಗುತ್ತದೆ. ಈ ಬಗ್ಗೆ ನಾನು ಅವರಿಗೆ ಹೇಗೆ ತಿಳಿಸಲಿ?


ಉತ್ತರ: ಗಂಡನ ಜತೆ ಇಂತಹ ಸಂದರ್ಭಗಳಲ್ಲಿ ಅವರ ಜೊತೆ ಕುಳಿತು ಮಾತನಾಡಿ ಅವರಿಗೆ ಅರ್ಥವಾಗುವಂತೆ ತಿಳಿ ಹೇಳುವುದು ಅತ್ಯುತ್ತಮ ಮಾರ್ಗವಾಗಿದೆ. ಹಾಗೇ ಮಾಡುವುದು ನಿಮಗೆ ಕಿರಿಕಿರಿಯನ್ನುಂಟು ಮಾಡುವುದಾಗಿಯೂ ತಿಳಿಸಿ.

ಹಾಗೇ ಇತರ ಸಮಯಗಳಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಅವರಿಗೆ ಕೆಲವು ಸಲಹೆಗಳನ್ನು ನೀಡಿ. ಸಂಭೋಗ ವಿಷಯದಲ್ಲಿ ಸಹಕಾರ ನೀಡೋದಾಗಿಯೂ ಅನಗತ್ಯ ವಿಷಯಗಳಿಂದ ದೂರ ಇರುವಂತೆಯೂ ಭರವಸೆ ನೀಡಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮಕ್ಕಳ ದೇಹವನ್ನು ಬೆಚ್ಚಗಿಡುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ 5 ಅತ್ಯುತ್ತಮ ಆಹಾರಗಳು

ಚಳಿಗಾಲದಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಉಪಾಯ

ಮಹಿಳೆಯರು ಆಕರ್ಷಕ ಸೊಂಟ ಬೇಕೆಂದರೆ ಯಾವ ಯೋಗಾಸನ ಮಾಡಬೇಕು

ಚರ್ಮದ ತುರಿಕೆಯಿಂದ ಕಪ್ಪು ಕಲೆಗಳು ಬೀಳುತ್ತಿವೆಯೇ, ಶಾಶ್ವತವಾಗಿ ಉಳಿಯದಂತೆ ತಡೆಯಲು ಇಲ್ಲಿದೆ ಟಿಪ್ಸ್

ಫ್ರಿಡ್ಜ್ನಲ್ಲಿ ಹಾಲು ಎಷ್ಟು ದಿನ ತಾಜಾವಾಗಿರುತ್ತದೆ, ಹಾಲನ್ನು ಕೆಡದಂತೆ ಕಾಪಾಡುವ ಸೂಕ್ತ ವಿಧಾನಗಳು

ಮುಂದಿನ ಸುದ್ದಿ