Webdunia - Bharat's app for daily news and videos

Install App

ತಂಗಿಯ ಬಾಯ್ ಫ್ರೆಂಡ್ ನಿಂದ ಮೈ ಸುಖ ಪಡೆದ ಅಕ್ಕ ಹೀಗೆ ಮಾಡೋದಾ

Webdunia
ಶನಿವಾರ, 30 ನವೆಂಬರ್ 2019 (16:33 IST)
ಪ್ರಶ್ನೆ: ಸರ್, ನನ್ನ ವಯಸ್ಸು 28. ನಾನೊಬ್ಬಳು ಯುವತಿಯನ್ನು ಪ್ರೀತಿಸುತ್ತಿರುವೆ. ಆದರೆ ನನ್ನ ಪ್ರೀತಿಗೆ ಅವಳ ಅಕ್ಕನೇ ವಿಲನ್ ಆಗಿದ್ದಾಳೆ. ಅಸಲಿಗೆ ನನ್ನ  ಪ್ರಿಯತಮೆಗೆ ಆಕೆಯ ಅಕ್ಕನೇ ಸರ್ವಸ್ವ. ಆಕೆಯ ಅವಳನ್ನು ಆರೈಕೆ ಮಾಡಿ ಬೆಳೆಸಿದ್ದಾಳೆ. ಈಗ ಆಕೆಯ ಅಕ್ಕನಿಗೆ ಗಂಡ ಇಲ್ಲ. ಸತ್ತು ಐದಾರು ವರ್ಷಗಳಾಗಿವೆ.
 

ನಾನು ನಿಮ್ಮ ತಂಗಿಯನ್ನು ಮದುವೆಯಾಗುತ್ತೇನೆ ಎಂದು ಅವಳ ಬಳಿ ಹೇಳಿದ್ದೆ. ಆಗ ಕೆಲ ದಿನಗಳ ಬಳಿಕ ನನ್ನ ಕರೆದು ತನ್ನ ಬೆಡ್ ರೂಂನಲ್ಲಿ ನನ್ನ ಕೈ ಹಿಡಿದ ಅವಳ ಅಕ್ಕ, ನನ್ನ ತಂಗಿಯನ್ನು ನೀನು ಮದುವೆಯಾಗಬೇಕಾದರೆ ನನಗೂ ಸುಖ ನೀಡಬೇಕು ಎಂದು ಷರತ್ತು ಹಾಕಿದ್ದಾಳೆ. ಅಲ್ಲದೇ ಅದೇ ದಿನ ನನ್ನಿಂದ ಸುಖ ಪಡೆದಿದ್ದಾಳೆ. ಇದು ಆಗಾಗ ನಡೆಯುತ್ತಲೇ ಇದೆ. ಮುಂದೆ ನನ್ನ ಪ್ರಿಯತಮೆಗೆ ಈ ವಿಷಯ ಗೊತ್ತಾದರೆ ಏನು ಮಾಡಲಿ?

ಉತ್ತರ: ನೀವು ನಿಮ್ಮ ಪ್ರೀತಿಗೆ ಮೋಸ ಮಾಡಿದ್ದೀರಿ. ನಿಮ್ಮ ಪ್ರಿಯತಮೆಯ ಅಕ್ಕನಿಗೆ ನೇರವಾಗಿ ನಿರಾಕರಿಸಿ ಹೇಳಬಹುದಿತ್ತು. ಆದರೆ ನೀವು ಅವಳೊಂದಿಗೆ ಹಾಸಿಗೆ ಸುಖ ಪಡೆದುಕೊಂಡಿರುವಿರಿ.

ಇನ್ನು ಮುಂದಾದರೂ ಅವಳನ್ನು ಬಿಟ್ಟು ಅವಳ ತಂಗಿಯನ್ನು ಮದುವೆಯಾಗಿ ಸುಂದರ ಜೀವನ ನಡೆಸಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ
Show comments