ತೆಳ್ಳಗೆ ಇರೋ ಹುಡುಗಿಯರು ಹೆಚ್ಚು ಸುಖ ನೀಡೋದಿಲ್ವಾ?

Webdunia
ಬುಧವಾರ, 27 ನವೆಂಬರ್ 2019 (14:03 IST)
ಪ್ರಶ್ನೆ: ಸರ್ ನಾನೊಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವೆ. ಆದರೆ ನನಗೆ ಮದುವೆ ಗೊತ್ತು ಮಾಡಿರೋ ಬಗ್ಗೆ ಅಸಮಧಾನವಿದೆ. ಅವಳು ನೋಡೋಕೆ ತೆಳ್ಳಗೆ ಬೆಳ್ಳಗೆ ಇದ್ದಾಳೆ.

ಆದರೆ ಅವಳ ಸ್ತನಗಳು ಚಿಕ್ಕದಿವೆ.  ನನ್ ಗೆಳೆಯರು ಗೋಡೆಯಂಥ ಬಾಡಿಗೆ ಏನ್ ಮಾಡ್ತೀಯಾ ಅಂತ ರೇಗಿಸ್ತಿದ್ದಾರೆ. ಈಗ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿರುವೆ.

ಉತ್ತರ: ಹುಡುಗಿಯರ ಸ್ತನ, ನಿತಂಬ, ಹಾಗೂ ಇನ್ನಿತರ ದೇಹದ ಭಾಗಗಳ ಆಕಾರಗಳನ್ನೇ ಗಮನಿಸಿ ಮತ್ತು ಆಯ್ಕೆ ಮಾಡಿಕೊಂಡು ಮದುವೆ ಆಗೋದು ತಪ್ಪು. ನಿಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಿ. ಉತ್ತಮ ಹುಡುಗಿ ಅನ್ನೋದು ನಡತೆ, ಸಂಸ್ಕೃತಿ, ಆಚಾರ ವಿಚಾರ ಮೇಲೆ ನಿಂತ ವಿಷಯವಾಗಿರುತ್ತದೆ ಹೊರತು ದೇಹದ ಭಾಗಗಳ ಆಕಾರ, ಗಾತ್ರಗಳ ಮೇಲಲ್ಲ. ಮಗುವಾದ ಮೇಲೆ ಸ್ತನಗಳ ಗಾತ್ರ ಸಹಜವಾಗಿ ಹಿಗ್ಗುತ್ತವೆ.




ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮುಂದಿನ ಸುದ್ದಿ
Show comments