ಗಂಡನಿಗೆ ನಿತ್ಯ ರಾತ್ರಿ ನೆಪ ಹೇಳೋ ಹೆಂಡತಿ ಮಲಗೋದು ಯಾರ ಜೊತೆ?

Webdunia
ಮಂಗಳವಾರ, 26 ನವೆಂಬರ್ 2019 (14:13 IST)
ಪ್ರಶ್ನೆಸರ್ ನಾನು ಮದುವೆಯಾಗಿ ಒಂದು ತಿಂಗಳಾಗಿದೆ. ಆದರೆ ಈವರೆಗೂ ನನ್ನ ಹೆಂಡತಿ ಜತೆಗೆ ಸುಖಿಸಿಲ್ಲ. ಒಮ್ಮೆಯೂ ಸಂಭೋಗ ನಡೆಸಿಲ್ಲ.

ಪ್ರತಿದಿನ ರಾತ್ರಿ ಆಗುತ್ತಿದ್ದಂತೆ ಆಕೆ ತಲೆ ನೋವು, ಕೈ ನೋವು, ಹೊಟ್ಟೆ ನೋವು ಅಂತೆಲ್ಲಾ ಹೇಳುತ್ತಿದ್ದಾಳೆ. ನನ್ನನ್ನು ಅವಳ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ಅವಳಿಗೆ ಅಕ್ರಮ ಸಂಬಂಧ ಇರೋ ಶಂಕೆ ವ್ಯಕ್ತವಾಗುತ್ತಿದೆ. ಮುಂದೆ ಮಾಡೋದೇನು?

ಉತ್ತರಮದುವೆಯಾದ ಮೇಲೆ ಮನಸ್ಸು ಹೊಂದಿಕೊಳ್ಳಲು ಸಮಯ ಬೇಕು. ನಿಮ್ಮ ಪತ್ನಿ ನಿಮಗೆ, ನಿಮ್ಮ ಮನೆಗೆ ಹೊಂದಿಕೊಳ್ಳಲು ಅವಕಾಶ ನೀಡಿ. ಆತುರ ಪಡಬೇಡಿ.

ಅವಳು ನಿಮ್ಮ ಜತೆ ಲೈಂಗಿಕ ಕ್ರಿಯೆ ನಡೆಸಿಲ್ಲ ಅಂದರೆ ಅವಳು ದಾರಿ ತಪ್ಪಿದ್ದಾಳೆ ಅಂತ ಭಾವಿಸಬೇಡಿ. ಅವಳ ಜತೆ ಏಕಾಂತದಲ್ಲಿ ಕುಳಿತು ಅವಳನ್ನು ಕೇಳಿ ಮನಸ್ಸಿನ ಆಸೆಗಳನ್ನು ಆಲಿಸಿ. ಇದು ನಿಜವಾಗಲೂ ಸಮಸ್ಯೆಯೇ ಅಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಾಳೆಹಣ್ಣಿಗೆ ಸ್ವಲ್ಪ ಕಾಳುಮೆಣಸು ಪೌಡರ್ ಹಾಕಿ ತಿಂದರೆ ಏನಾಗುತ್ತದೆ ನೋಡಿ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಮುಂದಿನ ಸುದ್ದಿ