Daily Horoscope
✕

ಲಾಕ್ ಡೌನ್ ಆದ ಮೇಲೆ ಪತ್ನಿಗೆ ಲೈಂಗಿಕ ನಿರಾಸಕ್ತಿ

Webdunia
ಬುಧವಾರ, 22 ಏಪ್ರಿಲ್ 2020 (09:00 IST)
ಬೆಂಗಳೂರು: ಲಾಕ್ ಡೌನ್ ಆದ ಮೇಲೆ ಮನೆಯಲ್ಲೇ ಕೂತಿದ್ದೇವೆ. ಪತ್ನಿ ಯಾವಾಗಲೂ ಮನೆ ಕೆಲಸದಲ್ಲೇ ಬ್ಯುಸಿಯಾಗಿರುತ್ತಾಳೆ. ಆದರೆ ನಾನು ಖುಷಿಯಾಗಲು ರೊಮ್ಯಾನ್ಸ್, ಸೆಕ್ಸ್ ಮಾಡಲು ಕರೆದರೂ ಸಿಡುಕುತ್ತಾಳೆ. ಏನು ಮಾಡಲಿ?


ಬಹುಶಃ ಆಕೆಗೆ ಮನೆ ಕೆಲಸದ ಒತ್ತಡದಿಂದಾಗಿ ನೀವು ರೊಮ್ಯಾನ್ಸ್ ಮಾಡಲು ಕರೆದಾಗಲೆಲ್ಲಾ ಸಿಟ್ಟು ಬರುತ್ತಿರಬಹುದು. ಆಕೆಯ ಜತೆ ಕೂತು ಮಾತನಾಡಿ. ಸಾಧ‍್ಯವಾದರೆ ಮನೆ ಕೆಲಸದಲ್ಲಿ ಆಕೆಗೆ ನೆರವಾಗಿ. ಇದರಿಂದ ಆಕೆಯೂ ಹಗುರವಾಗುತ್ತಾಳೆ. ಕೆಲವು ಹೊತ್ತು, ಮನೆ ಕೆಲಸ ಬಿಟ್ಟು ಒಳ್ಳೆಯ ಸಿನಿಮಾ, ಹಾಡು ಜತೆಯಾಗಿ ಕೂತು ನೋಡಿ. ನೀವು ಆರಾಮವಾಗಿರುವಂತೆ ಆಕೆಗೂ ಕೆಲವು ಹೊತ್ತು ಆರಾಮವಾಗಿರಲು ಸಮಯ ಕೊಡಿ. ಇದರಿಂದ ಆಕೆಗೂ ನಿಮ್ಮ ಬಗ್ಗೆ ಯೋಚಿಸಲು ಪುರುಸೊತ್ತು ಸಿಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ