ಮಕ್ಕಳು ಪಕ್ಕದಲ್ಲೇ ಮಲಗಿರುವಾಗ ಆತ್ಮರತಿ ಮಾಡುವ ಗಂಡ!

Webdunia
ಬುಧವಾರ, 15 ಏಪ್ರಿಲ್ 2020 (09:18 IST)
ಬೆಂಗಳೂರು: ನನ್ನ ಪತಿ ಮಕ್ಕಳು ಪಕ್ಕದಲ್ಲೇ ಮಲಗಿ ನಿದ್ರಿಸುವಾಗಲೂ ಆತ್ಮರತಿ ಮಾಡಿಕೊಳ್ಳುತ್ತಾರೆ. ಇದು ಸರಿಯೇ? ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಹುದೇ?


ಮೊದಲು ನಿಮ್ಮ ಮಕ್ಕಳಿಗೆ ಬೇರೆ ಮಲಗುವ ವ್ಯವಸ್ಥೆ ಮಾಡಿ. ಪ್ರತ್ಯೇಕವಾಗಿ ಮಲಗುವ ಅಭ‍್ಯಾಸ ಮಾಡಿದರೆ ಈ ಸಮಸ್ಯೆ ಬರದು. ಮಕ್ಕಳು ನಿದ್ರಿಸದೇ ಇದ್ದರೆ ತೀರಾ ಚಿಕ್ಕವರಾಗಿದ್ದರೆ ತಂದೆಯ ಈ ಕೆಲಸ ಅವರಿಗೆ ಅಸಹಜ  ಎನಿಸಿ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಎಚ್ಚರಿಕೆ ವಹಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಮುಂದಿನ ಸುದ್ದಿ
Show comments