Select Your Language

Notifications

webdunia
webdunia
webdunia
webdunia

ಗಂಡ ಬಳಿ ಬಾರದೇ ಇದ್ದಾಗ ಸಿಟ್ಟು ಬರುತ್ತೆ

ಗಂಡ ಬಳಿ ಬಾರದೇ ಇದ್ದಾಗ ಸಿಟ್ಟು ಬರುತ್ತೆ
ಬೆಂಗಳೂರು , ಸೋಮವಾರ, 13 ಏಪ್ರಿಲ್ 2020 (09:36 IST)
ಬೆಂಗಳೂರು: ನನ್ನ ಪತಿ ನನ್ನೊಡನೆ ದೈಹಿಕವಾಗಿ ಸೇರಿ ತಿಂಗಳುಗಳೇ ಕಳೆದಿವೆ. ನನಗೆ ಇದರಿಂದ ಲೈಂಗಿಕ ತೃಪ್ತಿ ಸಿಗದೇ ಬೇಸರವಾಗಿದೆ. ಕೆಲವೊಮ್ಮೆ ವಿಪರೀತ ಸಿಡುಕುತ್ತೇನೆ. ಏನು ಮಾಡಲಿ?


ನೀವು ನಿಮ್ಮ ಪತಿಯೊಡನೆ ಮಾತುಕತೆ ನಡೆಸಿ ಅವರು ನಿಮ್ಮ ಜತೆಗೆ ಸಂಪರ್ಕ ಬೆಳೆಸಲು ಇಷ್ಟಪಡದೇ ಇರುವುದಕ್ಕೆ ಕಾರಣ ತಿಳಿದುಕೊಳ್ಳಿ. ಒಂದು ವೇಳೆ ಅವರು ನಿಮ್ಮ ಜತೆಗೆ ಮಾತನಾಡಲು ಇಷ್ಟಪಡದೇ ಇದ್ದರೆ ಲೈಂಗಿಕ ತಜ್ಞರು ಅಥವಾ ಸ್ನೇಹಿತರ ಮೂಲಕ ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಮಹಿಳೆಯರನ್ನು ತೃಪ್ತಿ ಪಡಿಸುವ ಕಲೆ ಕಲಿಯಲು ಬಯಸುತ್ತೇನೆ