ಬೆಂಗಳೂರು: ನನ್ನ ವಯಸ್ಸು 43. ವಿವಾಹಿತ. ನಾವು ಸುಖ ದಾಂಪತ್ಯ ನಡೆಸುತ್ತಿದ್ದೆವು. ಆದರೆ ಕಳೆದ ಕೆಲವು ದಿನಗಳಿಂದ ನನಗೆ ಲೈಂಗಿಕ ಕ್ರಿಯೆ ಬಳಿಕ ವಿಪರೀತ ಸುಸ್ತಾಗುತ್ತಿದೆ. ಯಾಕೆ ಹೀಗೆ?
ನಿಮಗೆ ವಯಸ್ಸು 40 ದಾಟಿರುವುದರಿಂದ ಯಾವುದಕ್ಕೂ ಒಮ್ಮೆ ನಿಮ್ಮ ಸೆಕ್ಸ್ ಲೈಫ್ ಗಾಗಿ ಸಂಪೂರ್ಣ ದೈಹಿಕ ಆರೋಗ್ಯದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಮಧುಮೇಹ, ರಕ್ತದೊತ್ತಡ ಸಮಸ್ಯೆಯಿದ್ದರೂ ಈ ರೀತಿ ಅಸಹಜವಾಗಿ ಬಳಲಿಕೆಯಾಗಬಹುದು. ಯಾವುದಕ್ಕೂ ತಜ್ಞ ವೈದ್ಯರನ್ನು ಸಂಪರ್ಕಿಸಿ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!