ಬೈಯುವ ಗಂಡನ ಜತೆ ಸೇರಲು ಮನಸ್ಸಿಲ್ಲ!

Webdunia
ಮಂಗಳವಾರ, 10 ಮಾರ್ಚ್ 2020 (09:15 IST)
ಬೆಂಗಳೂರು: ನನ್ನ ಪತಿ ನನ್ನ ಜತೆ ಸದಾ ಜಗಳವಾಡುತ್ತಾರೆ. ಆದರೆ ಅವರಿಗೆ ಇಷ್ಟ ಬಂದಾಗಲೆಲ್ಲಾ ದೈಹಿಕ ಸಂಬಂಧಕ್ಕೆ ಬರುತ್ತಾರೆ. ಆದರೆ ನನಗೆ ಅವರಾಡುವ ಬೈಗುಳ ಮಾತು ನೆನೆಸಿಕೊಂಡರೆ ಮೈಯೆಲ್ಲಾ ಉರಿಯುತ್ತದೆ. ಅವರ ಜತೆ ಲೈಂಗಿಕ ಸಂಬಂಧವೇ ಬೇಡ ಎನಿಸುತ್ತದೆ.


 
ಇದು ಸಹಜವೇ. ಯಾಕೆಂದರೆ ಲೈಂಗಿಕತೆ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಮಾನಸಿಕವಾಗಿ ಸಂತೋಷವಾಗಿದ್ದರೆ ಮಾತ್ರ ದೈಹಿಕ ಮಿಲನ ಸಾಧ‍್ಯ. ಹೀಗಾಗಿ ಅವರು ನಿಮ್ಮ ಜತೆಗೆ ಸಮಾಗಮಕ್ಕೆ ಬರುವ ವೇಳೆ ಈ ವಿಚಾರವನ್ನು ನೇರವಾಗಿ ಹೇಳಿ. ಇಲ್ಲವೇ ಅವರ ಆಪ್ತರ ಮೂಲಕ ನಿಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ ಹೇಳಿಸಿ. ಇದರಿಂದ ಅವರೂ ಅರ್ಥ ಮಾಡಿಕೊಂಡರೆ ಸರಿ. ಒಂದು ವೇಳೆ ಅವರಿಗೆ ನಿಮ್ಮ ಜತೆ ಲೈಂಗಿಕ ಸಂಬಂಧ ಅನಿವಾರ್ಯ ಎಂದಾದರೆ ನೀವು ಸಹಕರಿಸದೇ ಇದ್ದಾಗ ಸಹಜವಾಗಿಯೇ ಅವರು ದಾರಿಗೆ ಬರುತ್ತಾರೆ!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಮುಂದಿನ ಸುದ್ದಿ