Select Your Language

Notifications

webdunia
webdunia
webdunia
webdunia

ಏನೇ ಮಾಡಿದರೂ ಅವಳು ನನ್ನೊಡನೆ ಸಂಭೋಗಕ್ಕೆ ಒಪ್ಪುತ್ತಿಲ್ಲ!

ಏನೇ ಮಾಡಿದರೂ ಅವಳು ನನ್ನೊಡನೆ ಸಂಭೋಗಕ್ಕೆ ಒಪ್ಪುತ್ತಿಲ್ಲ!
ಬೆಂಗಳೂರು , ಗುರುವಾರ, 20 ಫೆಬ್ರವರಿ 2020 (09:08 IST)
ಬೆಂಗಳೂರು: ನನ್ನ ಗೆಳತಿ ನನ್ನ ಜತೆಗೆ ಲೈಂಗಿಕ ಸಂಬಂಧಕ್ಕೆ ಒಪ್ಪುತ್ತಿಲ್ಲ. ಆಕೆಯ ಮನ ಒಲಿಸಲು ನಾನು ಏನೆಲ್ಲಾ ಕಸರತ್ತು ಮಾಡಿದರೂ ಆಕೆ ಒಲ್ಲೆ ಎನ್ನುತ್ತಿದ್ದಾಳೆ. ಏನು ಮಾಡಲಿ?


ಬಹುಶಃ ಆಕೆಗೆ ಲೈಂಗಿಕ ಸಂಬಂಧ ಬೆಳೆಸುವುದು ಇಷ್ಟವಿಲ್ಲದೇ ಇರಬಹುದು. ಇಲ್ಲದೇ ಹೋದರೆ ಆಕೆಗೆ ನೀವು ಅರ್ಧದಲ್ಲೇ ಕೈ ಕೊಟ್ಟರೆ ಎಂಬ ಭಯವಿರಬಹುದು. ಅಥವಾ ಹಳೆಯ ಕೆಟ್ಟ ಅನುಭವವೂ ಕಾರಣವಿರಬಹುದು. ಏನಕ್ಕೂ ಆಕೆಯ ಜತೆ ನಿಧಾನವಾಗಿ ಮಾತನಾಡಿ ಇಲ್ಲವೇ ಸಮಾಲೋಚಕರ ಸಹಾಯ ಪಡೆದು ನಿಜವಾದ ಕಾರಣವೇನೆಂದು ತಿಳಿದುಕೊಂಡು ಮುಂದುವರಿಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ವೀರ್ಯವನ್ನು ತಲೆಯ ಮೇಲೆ ಹಚ್ಚುವುದರಿಂದ ಕೂದಲುದುರುವಿಕೆ ಕಡಿಮೆಯಾಗುತ್ತದೆಯೇ?