Select Your Language

Notifications

webdunia
webdunia
webdunia
webdunia

ಎಂಥವನೊಂದಿಗೆ ಮಿಲನ ಕ್ರಿಯೆ ನಡೆಸಬೇಕು ಗೊತ್ತಾ?

ಎಂಥವನೊಂದಿಗೆ ಮಿಲನ ಕ್ರಿಯೆ ನಡೆಸಬೇಕು ಗೊತ್ತಾ?
ಬೆಂಗಳೂರು , ಸೋಮವಾರ, 17 ಫೆಬ್ರವರಿ 2020 (08:54 IST)
ಬೆಂಗಳೂರು: ಮಹಿಳೆಯರು ತನ್ನ ಪುರುಷರ ಸಂಗಾತಿಯೊಂದಿಗೆ ಮಿಲನ ಕ್ರಿಯೆ ನಡೆಸುವ ಮೊದಲು ಈ ಅಂಶವನ್ನು ಗಮನಿಸಿದರೆ ಅವರಿಬ್ಬರ ಸಂಬಂಧ ಹೆಚ್ಚು ಗಟ್ಟಿಯಾಗಿರುತ್ತದೆ.


ಮುಖ್ಯವಾಗಿ ಎಂಥವನೊಂದಿಗೆ ದೈಹಿಕವಾಗಿ ಸೇರಬೇಕು ಎಂಬುದನ್ನು ಮಹಿಳೆಯರು ಆತನ ಸ್ವಭಾವ ನೋಡಿ ಅರಿಯಬೇಕು. ಯಾವಾಗಲೂ ನನ್ನ ಅಭಿಪ್ರಾಯವೇ ನಡೆಯಬೇಕೆನ್ನುವವನಾಗಿರಬಾರದು. ನಿಮ್ಮ ಭಾವನೆಗೆ ಬೆಲೆಕೊಡುವವನಾಗಿರಬೇಕು. ಹಾಗೆಯೇ ಆತನನ್ನು ನೀವು ಪ್ಲೀಸ್ ಮಾಡಲು ಹೋಗಬಾರದು. ಅವನಾಗಿಯೇ ನಿಮ್ಮ ಕಡೆಗೆ ಒಲಿದು ಬರುವವನಾಗಿರಬೇಕು. ಅಂತಹವನೊಂದಿಗೆ ಮಿಲನ ಕ್ರಿಯೆ ನಡೆಸಿದರೆ ಇಬ್ಬರ ಸಂಬಂಧವೂ ಚೆನ್ನಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮರತಿ ಮಾಡಿದರೆ ಹೀಗೆಲ್ಲಾ ಆಗುತ್ತಾ?!