ಗರ್ಭಿಣಿ ಪತ್ನಿಯೊಂದಿಗೆ ಸಂಭೋಗಕ್ಕೆ ಹೆಚ್ಚು ಸೂಕ್ತವಾದ ಸ್ಥಾನಗಳು ಯಾವುದು?

Webdunia
ಶನಿವಾರ, 8 ಫೆಬ್ರವರಿ 2020 (09:57 IST)
ಬೆಂಗಳೂರು : ಪ್ರಶ್ನೆ :  ನಾನು 42 ವರ್ಷದ ವ್ಯಕ್ತಿ. ನನ್ನ ಪತ್ನಿಗೆ 46 ವರ್ಷ. ನಾವು ಕಳೆದ ವರ್ಷ ವಿವಾಹವಾದೆವು. ಮತ್ತು ಅವಳು ಈಗ ಗರ್ಭಿಣಿ. ನಾವು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಮಗುವನ್ನು ಕಳೆದುಕೊಳ್ಳುವ ಅಪಾಯವಿದೆಯೇ? ಹಾಗಿದ್ದಲ್ಲಿ ಮಿಷನರಿ ಸ್ಥಾನದಲ್ಲಿ  ನಾವು ಸಂಭೋಗ ಮಾಡಲು ಸಾಧ್ಯವಾಗದಿದ್ದರೆ ನಾವು ಏನು ಮಾಡಬೇಕು? ನಮ್ಮ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚು ಸೂಕ್ತವಾದ ಇತರ ಸ್ಥಾನಗಳು ಇದೆಯೇ?


ಉತ್ತರ : ಮೊದಲ ಮೂರು ತಿಂಗಳು ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಮತ್ತು ಸೂಕ್ತ ಸ್ಥಾನಗಳನ್ನು ಪರಿಗಣಿಸಬೇಕು. ಅದಕ್ಕಾಗಿ ನೀವು ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಬೇಕು. ಅವರು ಈ ಬಗ್ಗೆ ಸಲಹೆ ನೀಡುತ್ತಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಮುಂದಿನ ಸುದ್ದಿ