Select Your Language

Notifications

webdunia
webdunia
webdunia
webdunia

ಡಿಎನ್ ಎ ಪರೀಕ್ಷೆಯಿಲ್ಲದೆ ಮಗುವಿನ ತಂದೆ ಯಾರೆಂದು ತಿಳಿಯಬಹುದೇ?

ಡಿಎನ್ ಎ ಪರೀಕ್ಷೆಯಿಲ್ಲದೆ ಮಗುವಿನ ತಂದೆ ಯಾರೆಂದು ತಿಳಿಯಬಹುದೇ?
ಬೆಂಗಳೂರು , ಶನಿವಾರ, 1 ಫೆಬ್ರವರಿ 2020 (08:05 IST)
ಬೆಂಗಳೂರು : ಪ್ರಶ್ನೆ : ನಾನು ವಿವಾಹಿತ ಸ್ನೇಹಿತೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೆ ಮತ್ತು ಅವಳು ಗರ್ಭಿಣಿಯಾದಳು. ಡಿಎನ್ ಎ ಪರೀಕ್ಷೆಯಿಲ್ಲದೆ ಮಗು ತನಗೆ ಸೇರಿಲ್ಲ ಎಂದು ಆಕೆಯ ಪತಿಗೆ ತಿಳಿಯಬಹುದೇ? ಮಗು ನನ್ನನ್ನು ಹೋಲುತ್ತದೆಯೇ? ಇದು ಶಾಶ್ವತವಾಗಿ ರಹಸ್ಯವಾಗಿ ಉಳಿಯಲು ಸಾಧ್ಯವೇ?


ಉತ್ತರ : ಡಿಎನ್ ಎ ಪರೀಕ್ಷೆ ಇಲ್ಲದೇ ಅದು ಸಾಧ್ಯವಿಲ್ಲ. ಆದರೆ ಮಗು ನಿಮ್ಮನ್ನ ಹೋಲುವ ಸಾಧ್ಯತೆ ಇದೆ. ಅದು ಶಾಶ್ವತವಾಗಿ ರಹಸ್ಯವಾಗಿ ಉಳಿಯುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕಿಯತ್ತ ನಾನು ಆಕರ್ಷಿತಳಾಗಿದ್ದೇನೆ