Daily Horoscope
✕

ನನ್ನವಳ ಗುಪ್ತಾಂಗ ಲೂಸ್ ಲೂಸಾಗಿದೆ!

Webdunia
ಬುಧವಾರ, 29 ಜನವರಿ 2020 (09:03 IST)
ಬೆಂಗಳೂರು: ನನ್ನವಳ ಯೋನಿ ತೀರಾ ಸಡಿಲವಾಗಿದ್ದು, ನನಗೆ ಲೈಂಗಿಕ ಕ್ರಿಯೆಯಲ್ಲಿ ತೃಪ್ತಿಯೇ ಸಿಗುತ್ತಿಲ್ಲ.  ಅವಳು ನನ್ನ ಹೊರತಾಗಿ ಬೇರೆಯವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರಬಹುದೇನೋ ಎಂಬ ಅನುಮಾನ ನನಗೆ. ಇದು ಗೊತ್ತಾಗೋದು ಹೇಗೆ?


ನಂಬಿಕೆಯೇ ಒಂದು ಸಂಬಂಧದ ಅಡಿಪಾಯವಾಗಿರಬೇಕು. ಅದಿಲ್ಲದೇ ಹೋದರೆ ಆ ಸಂಬಂಧಕ್ಕೆ ಬೆಲೆಯಿರದು. ಒಂದು ವೇಳೆ ಆಕೆ ಈ ಹಿಂದೆ ಲೈಂಗಿಕ ಸಂಪರ್ಕ ಹೊಂದದೇ ಹೋಗಿದ್ದರೂ ಆಕೆಯ ಕೆಲಸ, ಆ ಭಾಗಕ್ಕೆ ಸಿಗುತ್ತಿದ್ದ ವ್ಯಾಯಾಮ ಅಥವಾ ಆಕೆಯ ದೇಹ ರಚನೆಯಿಂದಲೂ ಯೋನಿ ಸಡಿಲಗೊಂಡಿರಬಹುದು. ಒಂದು ವೇಳೆ ನಿಮಗೆ ಇದರಿಂದಾಗಿಯೇ ಲೈಂಗಿಕ ತೃಪ್ತಿ ಸಿಗುತ್ತಿಲ್ಲವೆಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ