Select Your Language

Notifications

webdunia
webdunia
webdunia
webdunia

ರಕ್ತದ ಗುಂಪು ಈ ರೀತಿ ಇದ್ದರೆ ಗರ್ಭಾವಸ್ಥೆಯಲ್ಲಿ ತೊಂದರೆಯಾಗುತ್ತದೆಯೇ?

ರಕ್ತದ ಗುಂಪು ಈ ರೀತಿ ಇದ್ದರೆ ಗರ್ಭಾವಸ್ಥೆಯಲ್ಲಿ ತೊಂದರೆಯಾಗುತ್ತದೆಯೇ?
ಬೆಂಗಳೂರು , ಮಂಗಳವಾರ, 28 ಜನವರಿ 2020 (06:47 IST)
ಬೆಂಗಳೂರು : ಪ್ರಶ್ನೆ : ನನ್ನ ರಕ್ತ ಗುಂಪು ಬಿ ಪಾಸಿಟಿವ್ ಮತ್ತು ನನ್ನ ಹೆಂಡತಿಯದು ಓ ನೆಗೆಟಿವ್. ಇದರಿಂದ ಗರ್ಭಾವಸ್ಥೆಯಲ್ಲಿ ಯಾವುದಾದರೂ ತೊಂದರೆ ಎದುರಾಗಬಹುದೇ?


ಉತ್ತರ : ಪಾಸಿಟಿವ್ ಮತ್ತು ನೆಗೆಟಿವ್ Rh ಅಂಶಗಳ ನಡುವೆ ಸಂಘರ್ಷದ ಸಾಧ್ಯತೆ ಇದೆ. ಗೈನೆಕ್ ಅನ್ನು ಸಂಪರ್ಕಿಸಿ. ಅವರು ನಿಮ್ಮ ತೊಂದರೆಗಳನ್ನು ತಡೆಗಟ್ಟಲು ಔಷಧಗಳನ್ನು ನೀಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಫೋರ್ ಪ್ಲೇ ಎಂದರೇನು?