Daily Horoscope
✕

ಈ ಕಾರಣದಿಂದ ನಮ್ಮಿಬ್ಬರಿಗೆ ಮಿಲನ ಸುಖ ಅನುಭವಿಸಲು ಆಗುತ್ತಿಲ್ಲ!

Webdunia
ಗುರುವಾರ, 23 ಜನವರಿ 2020 (06:04 IST)
ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 18 ವರ್ಷಗಳಾಗಿವೆ. ನಾವು ಸಂಭೋಗಿಸಿದಾಗ ನನ್ನ ಹೆಂಡತಿ ತಕ್ಷಣ ಪರಾಕಾಷ್ಠೆ ತಲುಪುತ್ತಾಳೆ. ಆದರೆ ನಾನು ಸ‍್ಖಲನ ಮಾಡಲು ಕನಿಷ್ಠ 15 ನಿಮಿಷಗಳು ತೆಗೆದುಕೊಳ್ಳುತ್ತೇನೆ. ಇದರಿಂದ ನಮ್ಮಿಬ್ಬರಿಗೂ ಖುಷಿ ಸಿಗುತ್ತಿಲ್ಲ.ಇದಕ್ಕೆ ಪರಿಹಾರ ಏನು ?

ಉತ್ತರ : ನೀವು ಪೋರ್ ಪ್ಲೇ ಹೆಚ್ಚಿಸದೆ ತಕ್ಷಣ ಸಂಭೋಗ ನಡೆಸುವುದರಿಂದ ಈ ರೀತಿಯಾಗುತ್ತಿದೆ. ಆದಕಾರಣ ನೀವು ಪರಾಕಾಷ್ಠೆ ಯನ್ನು ತಲುಪಲು ಸಿದ್ಧವಾಗುವವರೆಗೂ ಪೋರ್ ಪ್ಲೇ ಅನ್ನು ಬಳಸುವುದು ಇದಕ್ಕೆ ಪರಿಹಾರವಾಗಿದೆ. ಇದರಿಂದ ಇಬ್ಬರು ಆನಂದ ಪಡೆಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ
Show comments