Select Your Language

Notifications

webdunia
webdunia
webdunia
webdunia

ದಿನಕ್ಕೆ ನಾಲ್ಕೈದು ಗಂಟೆ ಪೋರ್ನ್ ನೋಡದೇ ನಿದ್ರೆ ಬರೋದಿಲ್ಲ!

ದಿನಕ್ಕೆ ನಾಲ್ಕೈದು ಗಂಟೆ ಪೋರ್ನ್ ನೋಡದೇ ನಿದ್ರೆ ಬರೋದಿಲ್ಲ!
ಬೆಂಗಳೂರು , ಬುಧವಾರ, 22 ಜನವರಿ 2020 (08:58 IST)
ಬೆಂಗಳೂರು: ನನಗೆ ವಯಸ್ಸು 30. ಪೋರ್ನ್ ವಿಡಿಯೋಗಳಿಗೆ ಅಡಿಕ್ಟ್ ಆಗಿದ್ದೇನೆ. ದಿನಕ್ಕೆ ನಾಲ್ಕೈದು ಗಂಟೆ ಪೋರ್ನ್ ವಿಡಿಯೋ ನೋಡದೇ ಇದ್ದರೆ ನನಗೆ ನಿದ್ರೆಯೇ ಬರಲ್ಲ. ಇದರಿಂದ ತೊಂದರೆಯಾದರೆ ಎಂಬ ಭಯ.


ದಿನಕ್ಕೆ ನಾಲ್ಕೈದು ಗಂಟೆ ಪೋರ್ನ್ ನೋಡುತ್ತೀರಿ ಎಂದರೆ ಅದು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾದ ವಿಚಾರವೇ. ಅದರಿಂದ ಹೊರ ಬರಲು ಮೊದಲೆಯದಾಗಿ ನೀವು ಬೇರೆ ಹವ್ಯಾಸ ಬೆಳೆಸಿಕೊಳ್ಳಬೇಕು. ದೇಹ ದಂಡಿಸುವ ಕೆಲಸ ಮಾಡಿ. ಸಾಧ್ಯವಾದರೆ ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗಿ, ಸುಖ ದಾಂಪತ್ಯ ನಡೆಸಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿದ್ರೆಯಲ್ಲೇ ಪ್ಯಾಂಟ್ ಒದ್ದೆಯಾಗುತ್ತಿದೆ!