ಇದನ್ನು ತಿಂದರೆ ನ್ಯಾಚುರಲ್ ಆಗಿ ಕಾಮಾಸಕ್ತಿ ಹೆಚುತ್ತದೆ!

Webdunia
ಶುಕ್ರವಾರ, 10 ಜನವರಿ 2020 (08:47 IST)
ಬೆಂಗಳೂರು: ಲೈಂಗಿಕ ಕ್ರಿಯೆ ಮೇಲೆ ನಿರಾಸಕ್ತಿ ಮೂಡುತ್ತಿದೆ ಎಂಬ ಬೇಸರದಲ್ಲಿರುವವರು ಈ ಕೆಲವು ನೈಸರ್ಗಿಕ ಆಹಾರಗಳಿಂದಲೇ ಕಾಮಾಸಕ್ತಿ ಹೆಚ್ಚಿಸಲು ಪ್ರಯತ್ನಿಸಬಹುದು. ಅವುಗಳು ಯಾವುವು ನೋಡಿ.


ಬೆಳ್ಳುಳ್ಳಿ, ಮೊಟ್ಟೆ, ಬಾಳೆ ಹಣ್ಣು, ಬಾದಾಮಿ,  ಡಾರ್ಕ್ ಚಾಕಲೇಟ್, ಕಲ್ಲಂಗಡಿ ಹಣ್ಣು, ಸಿಹಿಕುಂಬಳ ಬೀಜ, ಶುಂಠಿ ಮುಂತಾದ ಸುಲಭವಾಗಿ ಸಿಗುವ ಆಹಾರ ವಸ್ತುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಲೈಂಗಿಕ ಹಾರ್ಮೋನ್ ಗಳು ಉತ್ತೇಜನಗೊಂಡು ಕಾಮಾಸಕ್ತಿ ಹೆಚ್ಚುವಂತೆ ಮಾಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಥೈರಾಯ್ಡ್ ಹೆಚ್ಚಾಗಿದೆ ಸೂಚಿಸುವ ಐದು ಚಿಹ್ನೆಗಳಿವು

ಮುಂದಿನ ಸುದ್ದಿ