Webdunia - Bharat's app for daily news and videos

Install App

ಅಪರೂಪಕ್ಕೆ ಸಮಾಗಮ ನಡೆಸಿದರೆ ಮಹಿಳೆಯರಿಗೆ ಹೀಗಾಗುವುದು ಸಹಜ

Webdunia
ಬುಧವಾರ, 8 ಜನವರಿ 2020 (09:25 IST)
ಬೆಂಗಳೂರು: ಮಹಿಳೆಯರು ಅಪರೂಪಕ್ಕೆ ಸಮಾಗಮ ನಡೆಸಿದರೆ ಕೆಲವೊಂದು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಮೊದಲೆಯದ್ದು ಲೈಂಗಿಕ ಪರಾಕಾಷ್ಠೆ ಸಮಸ್ಯೆ.


ಮಹಿಳೆಯರು ಬೇಗನೇ ಪರಾಕಾಷ್ಠೆ ತಲುಪುವುದಿಲ್ಲ. ಅದೂ ಅಪರೂಪಕ್ಕೆ ಲೈಂಗಿಕ ಕ್ರಿಯೆ ನಡೆಸಿದರೆ ಈ ಸಮಸ್ಯೆ ಸಹಜ. ಇದರಿಂದಾಗಿ ಆಕೆ ಖಿನ್ನತೆಗೆ ಒಳಗಾಗುವ ಸಾಧ‍್ಯತೆಯೂ ಇದೆ. ಒಂದು ವೇಳೆ ಪೂರ್ಣ ತೃಪ್ತಿ ಸಿಗುತ್ತಿಲ್ಲ ಎಂದಾದರೆ ಕ್ರಮೇಣ ಲೈಂಗಿಕಾಸಕ್ತಿ ಕುಗ್ಗುತ್ತಾ ಹೋಗುತ್ತದೆ. ಲೈಂಗಿಕ ಪರಾಕಾಷ್ಠೆ ಹೊಂದುವಾಗ ದೇಹದಲ್ಲಿ ರಕ್ತ ಸಂಚಾರವಾಗುತ್ತದೆ. ಒಂದು ವೇಳೆ ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸದೇ ಇದ್ದರೆ ಈ ಪರಿಣಾಮ ಎದುರಿಸಬೇಕಾಗಬಹುದು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ