ಮಹಿಳೆಯರಲ್ಲಿ ಕಾಮದ ಮೂಡ್ ಬರಿಸಲು ಹೀಗೆ ಮಾಡಬಹುದು!

Webdunia
ಶುಕ್ರವಾರ, 27 ಡಿಸೆಂಬರ್ 2019 (08:45 IST)
ಬೆಂಗಳೂರು: ರಾತ್ರಿ ಊಟವಾದ ಮೇಲೆ ಮನೆಗೆಲಸದಲ್ಲಿ ಸುಸ್ತಾಗಿ ಮಹಿಳೆಯರಿಗೆ ನಿದ್ರೆ ಕಣ್ಣೆಳೆಯುತ್ತಿರುತ್ತದೆ. ಈ ಕ್ಷಣ ಮಹಿಳೆಯರಿಗೆ ಲೈಂಗಿಕ ಮೂಡ್ ಬರದೇ ಇರಬಹುದು. ಹಾಗಿದ್ದ ಸಂದರ್ಭದಲ್ಲಿ ಏನು ಮಾಡಬೇಕು?


ಮಕ್ಕಳಿರುವ ದಂಪತಿ ಲೈಂಗಿಕ ಕ್ರಿಯೆ ನಡೆಸಲು ರಾತ್ರಿಯವರೆಗೆ ಕಾಯಬೇಕಾಗಿಲ್ಲ. ಮಕ್ಕಳು ಆಟವಾಡಲು ಹೊರಗೆ ಹೋಗಿದ್ದಾಗ ಆ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಿ. ವಾರದಲ್ಲಿ ಒಂದು ದಿನ ಮಧುಮಂಚಕ್ಕೂ ಸಮಯ ಕೊಡಿ. ಬೇರೆ ಕೆಲಸಗಳಿಗೆ ರಜಾ ಕೊಟ್ಟು ರೊಮ್ಯಾನ್ಸ್ ಗೆ ಸಮಯ ಮೀಸಲಿಡಿ. ಹಾಗೆಯೇ ಬೆಡ್ ರೂಂನಲ್ಲಿ ಕಾಮೋದ್ರೇಕಗೊಳಿಸುವ ರೊಮ್ಯಾಂಟಿಕ್ ಸಿನಿಮಾ ನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಎಳನೀರನ್ನು ಕುಡಿಯಬಹುದೇ, ಇಲ್ಲಿದೆ ಉತ್ತರ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮುಂದಿನ ಸುದ್ದಿ