ಕಾಂಡೋಮ್ ಬಳಸಿ ಸೇರಿದರೂ ನನ್ನ ಗುಪ್ತಾಂಗ ಕೆಂಪಗಾಗಿದೆ!

Webdunia
ಗುರುವಾರ, 26 ಡಿಸೆಂಬರ್ 2019 (07:55 IST)
ಬೆಂಗಳೂರು: ನಾನು 23 ವರ್ಷದ ಯುವತಿ. ನನ್ನ ಸಂಗಾತಿಯ ಜತೆ ಕಾಂಡೋಮ್ ಬಳಸಿ ಲೈಂಗಿಕ ಸಂಪರ್ಕವೇರ್ಪಡಿಸಿದೆ. ಆದರೆ ಅದಾದ ಬಳಿಕ ನನಗೆ ಯೋನಿ ಕೆಂಪಗಾಗಿದೆ. ಇದು ಸಹಜವೇ?


ಕಾಂಡೋಮ್ ಬಳಸಿ ದೈಹಿಕ ಸಂಪರ್ಕ ನಡೆಸುವುದು ಬೇಡದ ಗರ್ಭಧಾರಣೆ, ಲೈಂಗಿಕ ಸೋಂಕು ಬಾರದಂತೆ ತಡೆಯಲು ಸುಲಭ ದಾರಿ. ಆದರೆ ಕಾಂಡೋಮ್ ಬಳಸಿ ಸೇರಿದ ಮೇಲೆ ಈ ರೀತಿ ಆಗಿದೆ ಎಂದರೆ ಅದಕ್ಕೆ ಕಾಂಡೋಮ್ ನಿಂದ ಅಲರ್ಜಿ ಅಥವಾ ನಿಮ್ಮ ಗುಪ್ತಾಂಗಕ್ಕೆ ಸಮಸ್ಯೆಯಾಗಿರುವುದರ ಲಕ್ಷಣವಾಗಿರಬಹುದು. ಇದು ಸಹಜವಲ್ಲ. ಹೀಗಾಗಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಕಾರಣ ತಿಳಿದು ಚಿಕಿತ್ಸೆ ಪಡೆಯಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಮುಂದಿನ ಸುದ್ದಿ