ನನ್ನ ಎದುರು ಬೆತ್ತಲಾಗಲು ನನ್ನವಳಿಗೆ ನಾಚಿಕೆ!

Webdunia
ಬುಧವಾರ, 18 ಡಿಸೆಂಬರ್ 2019 (08:56 IST)
ಬೆಂಗಳೂರು: ನಾನು ಮದುವೆಯಾಗಿ ಒಂದು ತಿಂಗಳು ಕಳೆದಿದೆಯಷ್ಟೇ. ಇದುವರೆಗೆ ನನ್ನ ಪತ್ನಿ ಜತೆ ದೈಹಿಕವಾಗಿ ಸೇರಲು ಸಾಧ‍್ಯವಾಗಿಲ್ಲ. ಕಾರಣ ಅವಳಿಗೆ ವಿಪರೀತ ನಾಚಿಕೆ ಸ್ವಭಾವ. ನನ್ನ ಎದುರು ತೆರೆದುಕೊಳ್ಳಲು ಭಯಪಡುತ್ತಾಳೆ. ಕೇಳಿದರೆ ಸಮಯ ಬೇಕೆನ್ನುತ್ತಾಳೆ. ನಮ್ಮ ಸಮಸ್ಯೆ ಬಗೆಹರಿಯಬಹುದೇ?


ಹೊಸದಾಗಿ ಮದುವೆಯಾದ ಯುವತಿಯರಲ್ಲಿ ಲೈಂಗಿಕತೆ ಬಗ್ಗೆ ಹೆಚ್ಚಿನ ಅರಿವು ಇರದೇ ಇದ್ದಾಗ ಇಂತಹ ಸಮಸ್ಯೆಗಳು ಸಹಜ. ಇದನ್ನು ಸರಿಪಡಿಸಲು ಮೊದಲು ಆಕೆಗೆ ನೀವು ಮಾನಸಿಕವಾಗಿ ಹತ್ತಿರವಾಗಬೇಕು. ಮೊದಲು ಆಕೆ ಬಯಸಿದ ಗೆಳೆಯನಾಗಿ. ನಂತರ ನಿಧಾನವಾಗಿ ಪರಸ್ಪರ ಸ್ಪರ್ಶಿಸುವುದು, ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುವುದು ಮಾಡುತ್ತಾ ಹಂತ ಹಂತವಾಗಿ ದೈಹಿಕ ಸಂಪರ್ಕಕ್ಕೆ ಅಣಿಯಾಗಿ. ಇದರಿಂದ ಆಕೆಗೂ ನಿಮ್ಮೊಂದು ಹೊಂದಿಕೊಳ್ಳಲು ಸಮಯ ನೀಡಿದಂತಾಗುತ್ತದೆ. ಸಮಸ್ಯೆ ಸರಿ ಹೋಗದೇ ಇದ್ದರೆ ಲೈಂಗಿಕ ತಜ್ಞರನ್ನು ಸಂಪರ್ಕಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಮುಂದಿನ ಸುದ್ದಿ