Select Your Language

Notifications

webdunia
webdunia
webdunia
webdunia

ನನ್ನ ಗಂಡ ತಿಂಗಳಿಗೊಮ್ಮೆ ಮಾತ್ರ ನನಗೆ ಸುಖ ಕೊಡ್ತಾರೆ!

ನನ್ನ ಗಂಡ ತಿಂಗಳಿಗೊಮ್ಮೆ ಮಾತ್ರ ನನಗೆ ಸುಖ ಕೊಡ್ತಾರೆ!
ಬೆಂಗಳೂರು , ಶನಿವಾರ, 14 ಡಿಸೆಂಬರ್ 2019 (08:37 IST)
ಬೆಂಗಳೂರು: ನಮಗೆ ಮದುವೆಯಾಗಿ ಒಂದು ವರ್ಷವಾಯಿತು. ನನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯಿದೆ. ಆದರೆ ನನ್ನ ಗಂಡ ತಿಂಗಳಿಗೊಮ್ಮೆ ಮಾತ್ರ ನನ್ನೊಂದಿಗೆ ಸೇರುತ್ತಾರೆ. ಅವರಿಗೆ ನನ್ನ ಇಷ್ಟ ಹೇಳುವುದು ಹೇಗೆ?


ಬಹುಶಃ ನೀವು ಇದುವರೆಗೆ ನಿಮ್ಮ ಪತಿಯ ಬಳಿ ಈ ವಿಚಾರ ಹೇಳಿಕೊಳ್ಳದೇ ಇರಬಹುದು. ಏಕಾಂತದಲ್ಲಿರುವಾಗ ನಿಮ್ಮ ಆಕಾಂಕ್ಷೆಗಳನ್ನು ಹೇಳಿಕೊಳ್ಳಿ. ಒಂದು ವೇಳೆ ಆತನಿಗೆ ಇದರಲ್ಲಿ ನಿರಾಸಕ್ತಿ ಇದ್ದರೆ ಅದಕ್ಕೆ ನಿಜವಾದ ಕಾರಣವೇನೆಂದು ಅರಿತುಕೊಳ್ಳಿ. ಮಾತುಕತೆಯಿಂದಲೇ ಇದಕ್ಕೆ ಪರಿಹಾರ ಸಾಧ‍್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರು ಲೈಂಗಿಕ ಸುಖ ಪಡೆಯಲು ತರಕಾರಿ ಬಳಸುವುದು ನಿಜವಾ?