Select Your Language

Notifications

webdunia
webdunia
webdunia
webdunia

ಕಾಂಡೋಮ್ ಬಗ್ಗೆ ಈ ತಪ್ಪು ಕಲ್ಪನೆ ಬಿಟ್ಟಾಕಿ

ಕಾಂಡೋಮ್ ಬಗ್ಗೆ ಈ ತಪ್ಪು ಕಲ್ಪನೆ ಬಿಟ್ಟಾಕಿ
ಬೆಂಗಳೂರು , ಶುಕ್ರವಾರ, 13 ಡಿಸೆಂಬರ್ 2019 (08:31 IST)
ಬೆಂಗಳೂರು: ಕಾಂಡೋಮ್ ಧರಿಸಿದರೆ ಮಿಲನ ಕ್ರಿಯೆಯಲ್ಲಿ ನಿಜವಾದ ಸುಖ ಸಿಗಲ್ಲ ಎಂಬ ಕಲ್ಪನೆ ಅನೇಕರದ್ದು. ಆದರೆ ಇದು ನಿಜವಲ್ಲ.


ಲೈಂಗಿಕ ರೋಗಗಳಿಂದ ಸುರಕ್ಷಿತವಾಗಿರುವುದಲ್ಲದೆ, ಬೇಡದ ಗರ್ಭಧಾರಣೆ ತಡೆಯಲು ಕಾಂಡೋಮ್ ಸುಲಭ ಗರ್ಭನಿರೋಧಕ ಸಾಧನ. ಇದರಿಂದ ಲೈಂಗಿಕ ಖುಷಿಗೆ ಯಾವುದೇ ಭಂಗವಾಗದು. ಯಾವುದೇ ತೊಂದರೆ ಇರದೇ ಲೈಂಗಿಕ ಖುಷಿ ಇರಲು ಬಯಸುವ ಸಾಧನವೇ ಕಾಂಡೋಮ್. ಹೀಗಾಗಿ ಅದರ ಬಗ್ಗೆ ಚಿಂತೆ ಬೇಕಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣದಿಂದ ಹೆಂಡತಿ ಲೈಂಗಿಕತೆಯಲ್ಲಿ ತೃಪ್ತಿ ಹೊಂದಿಲ್ಲ