ನನ್ನ ಗಂಡ ತಿಂಗಳಿಗೊಮ್ಮೆ ಮಾತ್ರ ನನಗೆ ಸುಖ ಕೊಡ್ತಾರೆ!

Webdunia
ಶನಿವಾರ, 14 ಡಿಸೆಂಬರ್ 2019 (08:37 IST)
ಬೆಂಗಳೂರು: ನಮಗೆ ಮದುವೆಯಾಗಿ ಒಂದು ವರ್ಷವಾಯಿತು. ನನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯಿದೆ. ಆದರೆ ನನ್ನ ಗಂಡ ತಿಂಗಳಿಗೊಮ್ಮೆ ಮಾತ್ರ ನನ್ನೊಂದಿಗೆ ಸೇರುತ್ತಾರೆ. ಅವರಿಗೆ ನನ್ನ ಇಷ್ಟ ಹೇಳುವುದು ಹೇಗೆ?


ಬಹುಶಃ ನೀವು ಇದುವರೆಗೆ ನಿಮ್ಮ ಪತಿಯ ಬಳಿ ಈ ವಿಚಾರ ಹೇಳಿಕೊಳ್ಳದೇ ಇರಬಹುದು. ಏಕಾಂತದಲ್ಲಿರುವಾಗ ನಿಮ್ಮ ಆಕಾಂಕ್ಷೆಗಳನ್ನು ಹೇಳಿಕೊಳ್ಳಿ. ಒಂದು ವೇಳೆ ಆತನಿಗೆ ಇದರಲ್ಲಿ ನಿರಾಸಕ್ತಿ ಇದ್ದರೆ ಅದಕ್ಕೆ ನಿಜವಾದ ಕಾರಣವೇನೆಂದು ಅರಿತುಕೊಳ್ಳಿ. ಮಾತುಕತೆಯಿಂದಲೇ ಇದಕ್ಕೆ ಪರಿಹಾರ ಸಾಧ‍್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ