Webdunia - Bharat's app for daily news and videos

Install App

ರಾತ್ರಿ ಕುಡಿದ ಮದ್ಯದ ನಶೆ ಇಳಿದು ಮರುದಿನ ಫ್ರೆಶ್ ಆಗಿರಲು ಇದನ್ನು ಸೇವಿಸಿ

Webdunia
ಬುಧವಾರ, 10 ಜುಲೈ 2019 (09:05 IST)
ಬೆಂಗಳೂರು : ಕೆಲವರು ತುಂಬಾ ಇಷ್ಟಪಟ್ಟು ರಾತ್ರಿ ಮದ್ಯಪಾನ ಮಾಡುತ್ತಾರೆ. ಆದರೆ ಮರುದಿನವಾದರೂ ನಶೆ ಇಳಿಯದೆ  ತಲೆಭಾರ ಎನಿಸುತ್ತದೆ. ಈ ತಲೆಭಾರ ಕಡಿಮೆ ಮಾಡಲು ಇಲ್ಲಿದೆ ಪರಿಹಾರ.




ಮೈಸೂರು ನಗರದ ಹೊಸ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿರುವ ಸಿ.ಎಫ್.ಟಿ.ಆರ್.ಐ ಇದೀಗ ‘ಎ- ಹ್ಯಾಂಗೊ’ ಎಂಬ ಹೆಸರಿನ ಔಷಧಿಯನ್ನು ಸಂಶೋಧನೆ ಮಾಡಿದೆ. ಇದನ್ನು ಸೇವಿಸಿದರೆ ಮದ್ಯಪಾನ ಮಾಡಿದ ಮರುದಿನ ನಶೆ ಇಳಿದು ತಲೆಭಾರ ಕಡಿಮೆಯಾಗಿ ನೀವು ಫ್ರೆಶ್ ಆಗಿರಬಹುದು.


ಈ ‘ಎ- ಹ್ಯಾಂಗೊ’ ಸೂಕ್ಷ್ಮ ಜೀವಿಗಳಿಂದ ಪಡೆದ ಒಂದು ವಸ್ತುವಾಗಿದ್ದು, ಇದನ್ನ ಗುಳಿಗೆ ರೂಪದಲ್ಲಾಗಲಿ ಅಥವಾ ಪುಡಿ ರೂಪದಲ್ಲಾಗಲಿ ಸೇವಿಸಬಹುದು. ಜೊತೆಗೆ ಕುರ್ ಕುರೆ ಅಂತಹ ವಸ್ತುಗಳ ಮೇಲೆ ಈ ಪುಡಿಯನ್ನ ಹಾಕಿ ಕೂಡ ಸೇವನೆ ಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ನಿಮ್ಮ ಮಕ್ಕಳ ಶಬ್ದ ಭಂಡಾರವನ್ನು ಹೆಚ್ಚಿಸಲು ಇಲ್ಲಿದೆ ಕೆಲ ಟಿಪ್ಸ್‌

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮುಂದಿನ ಸುದ್ದಿ
Show comments