Webdunia - Bharat's app for daily news and videos

Install App

ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಕೂದಲನ್ನು ಹೀಗೆ ಕಲರ್ ಮಾಡಿ

Webdunia
ಶನಿವಾರ, 26 ಡಿಸೆಂಬರ್ 2020 (08:38 IST)
ಬೆಂಗಳೂರು  : ಈಗಿನ ಜನರೇಷನ್ ಅವರಿಗೆ ಕೂದಲು ಕಲರ್ ಮಾಡುವ ಆಸೆ ಇರುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕಲರ್ ಗಳನ್ನು ಕೂದಲನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗಾಗಿ ನಿಮಗೆ ಒಂದು ದಿನಕ್ಕಾಗಿ ಕೂದಲಿಗೆ ಕಲರ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

ಸ್ನಾನ ಮಾಡಿ ಕೂದಲು ಒಣಗಿದ ಬಳಿಕ ಶುದ್ಧ ಕೊಬ್ಬರಿ ಎಣ್ಣೆಗೆ ಬೀಟ್ ರೋಟ್ ರಸವನ್ನು ಮಿಕ್ಸ್ ಮಾಡಿ  ಕೂದಲಿಗೆ ಹಚ್ಚಿ. ಇದರಿಂದ ಕೂದಲು ಪಿಂಕ್ ಕಲರ್ ಆಗುತ್ತದೆ. ಹಾಗೇ ಬ್ರೌನ್ ಕೂದಲು ಬೇಕೆಂದರೆ ದಾಲ್ಚಿನ್ನಿ ಪುಡಿಗೆ ಕಂಡಿಷನರ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಇದು ಸ್ನಾನ ಮಾಡಿದ ಬಳಿಕ ಕ್ಲೀನ್ ಆಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments