Select Your Language

Notifications

webdunia
webdunia
webdunia
webdunia

ಉದ್ದನೆಯ ವ್ಯಕ್ತಿಗಳಿಗೆ ಕ್ಯಾನ್ಸರ್ ಅಪಾಯವೂ ಹೆಚ್ಚು! ಹೇಗೆ? ಇಲ್ಲಿ ನೋಡಿ!

ಉದ್ದನೆಯ ವ್ಯಕ್ತಿಗಳಿಗೆ ಕ್ಯಾನ್ಸರ್ ಅಪಾಯವೂ ಹೆಚ್ಚು! ಹೇಗೆ? ಇಲ್ಲಿ ನೋಡಿ!
ಬೆಂಗಳೂರು , ಗುರುವಾರ, 1 ನವೆಂಬರ್ 2018 (09:11 IST)
ಬೆಂಗಳೂರು: ಉದ್ದ ಇರುವ ವ್ಯಕ್ತಿಗಳಿಗೆ ಕ್ಯಾನ್ಸರ್ ರೋಗ ಬರುವ ಅಪಾಯವೂ ಹೆಚ್ಚು ಎಂದು ಇತ್ತೀಚೆಗಿನ ಅಧ್ಯಯನವೊಂದು ಬಹಿರಂಗಪಡಿಸಿದೆ.

ನೀಳ ಕಾಯದ ವ್ಯಕ್ತಿಗಳಲ್ಲಿ ಕ್ಯಾನ್ಸರ್ ರೋಗ ಹರಡಲು ಹೆಚ್ಚು ಜೀವ ಕಣಗಳಿರುತ್ತವೆ. ಇವರು ಸುಲಭವಾಗಿ ಈ ಮಾರಕ ರೋಗಕ್ಕೆ ತುತ್ತಾಗುತ್ತಾರೆ ಎನ್ನುವುದು ಕ್ಯಾಲಿಫೋರ್ನಿಯಾ ವಿವಿಯೊಂದರ ತಜ್ಞರ ಅಭಿಮತ.

ಪುರುಷ ಮತ್ತು ಮಹಿಳೆಯರು ಎಂಬ ಬೇಧವಿಲ್ಲದೆ ಇಂತಹ ವ್ಯಕ್ತಿಗಳಲ್ಲಿ ಕ್ಯಾನ್ಸರ್ ನ ಅಪಾಯ ಶೇ.10 ರಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಆಲ್ಕೋಹಾಲ್ , ಧೂಮಪಾನ ಸೇವನೆಗಿಂತಲೂ ಅತ್ಯಂತ ಅಪಾಯಕಾರಿಯಂತೆ ಈ ಅಡುಗೆ ಎಣ್ಣೆ