Select Your Language

Notifications

webdunia
webdunia
webdunia
webdunia

ಅನಾನಸ್ ಬಳಸಿ ಸನ್ ಟ್ಯಾನ್ ನಿವಾರಿಸಬಹುದೇ?

ಅನಾನಸ್ ಬಳಸಿ ಸನ್ ಟ್ಯಾನ್ ನಿವಾರಿಸಬಹುದೇ?
ಬೆಂಗಳೂರು , ಗುರುವಾರ, 4 ಮಾರ್ಚ್ 2021 (07:11 IST)
ಬೆಂಗಳೂರು : ಅನಾನಸ್ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗೇ ಇದರಿಂದ ಬೇಸಿಗೆಯಲ್ಲಿ ಕಾಡುವ ಸನ್ ಟ್ಯಾನ್ ಗಳಿಂದ ಮುಕ್ತಿ ಹೊಂದಬಹುದು. ಇದರಲ್ಲಿರುವ ವಿಟಮಿನ್ ಸಿ ಚರ್ಮವನ್ನು ಪೋಷಿಸಲು ಸಹಕಾರಿಯಾಗಿದೆ.

1 ಕಪ್ ಅನಾನಸ್ ತಿರುಳಿಗೆ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ  ಹಚ್ಚಿ. ಅದನ್ನು 20 ನಿಮಿಷಗಳ ಕಾಲ ಇಟ್ಟು ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಬಳಸಿ.  ಇದರಿಂದ ಸನ್ ಟ್ಯಾನ್ ನಿಂದ ತ್ವರಿತ ಪರಿಣಾಮ ಬೀರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಳಸಿ ಗಿಡ ಚೆನ್ನಾಗಿ ಬೆಳೆಯಲು ಈ ವಿಧಾನ ಅನುಸರಿಸಿ ನೋಡಿ